Maasti Venkatesha Iyyangar
Publisher -
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮುನ್ನುಡಿ
ಇದು ನಾನು ಷೇಕ್ಸ್‌ಪಿಯರ್ ನಾಟಕಗಳಿಂದ ಆರಿಸಿ, ಭಾಷಾಂತರಿಸಿರುವ ದೃಶ್ಯಗಳ ಸಂಪುಟ. ಇದರೊಂದಿಗೆ ನಾನು ಮಾಡಿರುವ ಷೇಕ್ಸ್‌ಪಿಯರ್ ಭಾಷಾಂತರ ಎಲ್ಲದರ ಪ್ರಕಟನೆ ಮುಗಿಯುತ್ತದೆ.
ಭಾಷಾಂತರದ ಕಾರ್ಯದಿಂದ ನಮ್ಮ ಜನರಿಗೆ ಷೇಕ್ಸ್‌ಪಿಯರ್ ನಾಟಕಗಳ ಪರಿಚಯ ತಕ್ಕಷ್ಟು ಗಾತ್ರದಲ್ಲಿ ದೊರೆತಂತೆ ಆದೀತೆಂದು ನನ್ನ ನಂಬಿಕೆ. ಇದನ್ನು ನಾನು ನನ್ನಿಂದಾದಷ್ಟು ಚೆನ್ನಾಗಿ ಮಾಡಿಕೊಟ್ಟಿದ್ದೇನೆ.
ಈ ಕೆಲಸ ಇತರ ಸಾಹಿತ್ಯ ಸೇವಕರಿಂದ ಇನ್ನಷ್ಟು ವಿಸ್ತಾರವಾಗಬೇಕು; ಇನ್ನಷ್ಟು ಚೆನ್ನಾಗಿ ಆಗಬೇಕು.
-ಮಾಸ್ತಿ ವೆಂಕಟೇಶ ಅಯ್ಯಂಗಾರ್