ಲಿಯರ್ ಮಹಾರಾಜ

ಲಿಯರ್ ಮಹಾರಾಜ

Rs. 200.00
Skip to product information
ಲಿಯರ್ ಮಹಾರಾಜ
ಲಿಯರ್ ಮಹಾರಾಜ
Maasti Venkatesha Iyyangar
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 200.00
Shipping calculated at checkout.

Pickup available at Harivu Books New Shop

Usually ready in 24 hours

View store information

ಲಿಯರ್ ಮಹಾರಾಜ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಮುನ್ನುಡಿ

ಇದು ನಾನು ಷೇಕ್ಸ್‌ಪಿಯರ್ ನಾಟಕಗಳಿಂದ ಆರಿಸಿ, ಭಾಷಾಂತರಿಸಿರುವ ದೃಶ್ಯಗಳ  ಸಂಪುಟ. ಇದರೊಂದಿಗೆ ನಾನು ಮಾಡಿರುವ ಷೇಕ್ಸ್‌ಪಿಯರ್ ಭಾಷಾಂತರ ಎಲ್ಲದರ ಪ್ರಕಟನೆ ಮುಗಿಯುತ್ತದೆ.

ಭಾಷಾಂತರದ ಕಾರ್ಯದಿಂದ ನಮ್ಮ ಜನರಿಗೆ ಷೇಕ್ಸ್‌ಪಿಯರ್ ನಾಟಕಗಳ ಪರಿಚಯ ತಕ್ಕಷ್ಟು ಗಾತ್ರದಲ್ಲಿ ದೊರೆತಂತೆ ಆದೀತೆಂದು ನನ್ನ ನಂಬಿಕೆ. ಇದನ್ನು ನಾನು ನನ್ನಿಂದಾದಷ್ಟು ಚೆನ್ನಾಗಿ ಮಾಡಿಕೊಟ್ಟಿದ್ದೇನೆ.

ಈ ಕೆಲಸ ಇತರ ಸಾಹಿತ್ಯ ಸೇವಕರಿಂದ ಇನ್ನಷ್ಟು ವಿಸ್ತಾರವಾಗಬೇಕು; ಇನ್ನಷ್ಟು ಚೆನ್ನಾಗಿ ಆಗಬೇಕು.

-ಮಾಸ್ತಿ ವೆಂಕಟೇಶ ಅಯ್ಯಂಗಾರ್

You may also like

Subscribe to our emails

Be the first to know about new collections and special offers.