Skip to product information
1 of 1

M. V. Nagaraja Rao

100 ಕಥೆ ನೂರಾರು ನೀತಿ

100 ಕಥೆ ನೂರಾರು ನೀತಿ

Publisher - ವಸಂತ ಪ್ರಕಾಶನ

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 149

Type - Paperback

ಭಾರತದ ಬೇರೆ ಬೇರೆ ಪ್ರದೇಶಗಳ 100 ನೀತಿ ಕಥೆಗಳನ್ನು ಇಲ್ಲಿ ಪರಿಚಯಿಸಿದೆ. ಆಯಾ ಪ್ರದೇಶಗಳ ಸಂಸ್ಕೃತಿ, ಸಭ್ಯತೆ, ಆಚಾರ-ವಿಚಾರ, ಸಂಪ್ರದಾಯ, ಜನಜೀವನ- ಇತ್ಯಾದಿ ವಿಷಯಗಳನ್ನು ತಿಳಿಯಲು ಇಲ್ಲಿಯ ಕಥೆಗಳು ತುಂಬ ಸಹಾಯಕ.

“100 ಕಥೆ ನೂರಾರು ನೀತಿ” ಪ್ರಕಾಶಿಸುವ ವಜ್ರಗಳಿದ್ದಂತೆ. ಬದುಕಿನುದ್ದಕ್ಕೂ ಝಗಮಗಿಸುವ ದಾರಿದೀಪಗಳು. ಇಲ್ಲಿಯ ಕಥೆಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವುದರಿಂದ ಭಾರತದ ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ನಮ್ಮ ಗೌರವ ಇಮ್ಮಡಿಸುತ್ತದೆ.

ಈ ಅಪರೂಪದ ಕಥೆಗಳನ್ನು ನಾಡಿನ ಜನಪ್ರಿಯ ಲೇಖಕರಾದ ಎಂ. ವಿ. ನಾಗರಾಜರಾವ್ ಸಂಗ್ರಹಿಸಿ ಕೊಟ್ಟಿದ್ದಾರೆ. ಪ್ರಾಚಾರ್ಯರಾಗಿ ನಾಲ್ಕು ದಶಕಗಳ ಕಾಲ ವಿದ್ಯಾರ್ಥಿಗಳಿಗೆ ಬೋಧಿಸಿರುವ ಶ್ರೀಯುತರು 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)