1
/
of
2
Ra. Nam. Chandrashekar
'ಕನ್ನಡ ಶಕ್ತಿ'ಯ ವಿರಾಟ್ ಸ್ವರೂಪ
'ಕನ್ನಡ ಶಕ್ತಿ'ಯ ವಿರಾಟ್ ಸ್ವರೂಪ
Publisher - ಸಪ್ನ ಬುಕ್ ಹೌಸ್
Regular price
Rs. 160.00
Regular price
Rs. 160.00
Sale price
Rs. 160.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 188
Type - Paperback
Couldn't load pickup availability
ಅನ್ಯ ಪ್ರಾಂತೀಯರ ವಲಸೆ ಪರಿಣಾಮ. ಕನ್ನಡಿಗ ಸ್ಥಳೀಯ ನಿರಾಶ್ರಿತ- ಕನ್ನಡ ಅನಾಥ ಎಂಬ ಲೇಖನದಲ್ಲಿ ಅನ್ಯ ಪ್ರಾಂತೀಯರ ವಲಸೆಯ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಿ ದಾಖಲಿಸಿದ್ದಾರೆ. ಈ ಪರಿಸ್ಥಿತಿ ಏರ್ಪಡುವುದಕ್ಕೆ ಅವಕಾಶ ನೀಡಿದ ಕನ್ನಡಿಗರ ದೌರ್ಬಲ್ಯವೇನು ಎಂಬುದರತ್ತ ರಾ.ನಂ.ಚಂದ್ರಶೇಖರ ಗಮನ ಹರಿಸಬೇಕಿತ್ತು. ಆ ಬಗೆಯ ವಿಮರ್ಶೆಯೂ ಅತ್ಯಗತ್ಯ. ಈ ರೀತಿಯ ಕೆಲಸವನ್ನು "ಕನ್ನಡ ಭಾಷೆ ಹಿತರಕ್ಷಣೆ ನಾವೇನು ಮಾಡಬೇಕು" ಲೇಖನದಲ್ಲಿ ಸ್ವಲ್ಪಮಟ್ಟಿಗೆ ಮಾಡಿದ್ದಾರೆ.
ರಾ.ನಂ.ಚಂದ್ರಶೇಖರ ಅವರು ವಿಸ್ತಾರವಾಗಿ ಓದಿಕೊಂಡವರು. ಹಲವಾರು ಪುಸ್ತಕಗಳ ಬಗ್ಗೆ ಪರಿಚಯಾತ್ಮಕ ಬರಹಗಳನ್ನು ಬರೆದಿದ್ದಾರೆ. ತಾವು ತುಂಬಾ ಮೆಚ್ಚಿಕೊಂಡ ಕೃಷ್ಣಕುಮಾರ ಕೊಲ್ದಾರ ಅವರ ಅಖಂಡ ಕರ್ನಾಟಕದ ಹೆಜ್ಜೆಗಳು ಪುಸ್ತಕವನ್ನು ಅವರು ಎಳೆ ಎಳೆಯಾಗಿ ಬಿಡಿಸಿ ಪರಿಚಯಿಸಿದ್ದಾರೆ. ಒಬ್ಬ ಹೋರಾಟಗಾರನಾಗಿ, ಹೋರಾಟಗಳ ಇತಿಹಾಸಕಾರನಾಗಿ ರಾನಂಚಂ ಈ ಪುಸ್ತಕವನ್ನು ಪರಿಚಯಿಸಿದ್ದಾರೆ. ಆದ್ದರಿಂದಲೇ ಆ ಪುಸ್ತಕದ ಮಹತ್ವ ನಮ್ಮ ಗಮನಕ್ಕೆ ಬರುತ್ತದೆ. ಇದೊಂದು ಸಹೃದಯ ವಿಮರ್ಶೆ.
-ಆರ್. ಶೇಷಶಾಸ್ತ್ರಿ

Share

Subscribe to our emails
Subscribe to our mailing list for insider news, product launches, and more.