Skip to product information
1 of 2

Chandrashekar Madabhavi

ಹೂಡಿಕೆದಾರರ ಕೈಪಿಡಿ ಭಾಗ -1

ಹೂಡಿಕೆದಾರರ ಕೈಪಿಡಿ ಭಾಗ -1

Publisher - ಸಾವಣ್ಣ ಪ್ರಕಾಶನ

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 108

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಹಣವನ್ನು ಕೇವಲ ಸಂಪಾದಿಸುವುದಲ್ಲ,

ಅದು ನಿಮಗಾಗಿ ದುಡಿಯುವಂತೆ ಮಾಡುವುದು ಹೇಗೆ?

ಈ ಪುಸ್ತಕವು ಹಣವನ್ನು ಕೇವಲ ಸಂಪಾದಿಸುವ ಹಂತವನ್ನು ದಾಟಿಅದನ್ನು ಜಾಣ್ಮೆಯಿಂದ ಉಳಿಸಿಬೆಳೆಸಿ ಮತ್ತು ಭವಿಷ್ಯಕ್ಕೆ ಭದ್ರತೆಯಾಗಿ ರೂಪಿಸಿಕೊಳ್ಳುವ ಕಲೆಯನ್ನು ನಿಮಗೆ ಕಲಿಸುತ್ತದೆ. ಇಂದಿನ ಕಾಲದಲ್ಲಿ ಕೇವಲ ದುಡಿಯುವುದರಿಂದ ಅಥವಾ ಒಂದೇ ಆದಾಯದ ಮೂಲದ ಮೇಲೆ ನಂಬಿಕೆ ಇಡುವುದರಿಂದ ಆರ್ಥಿಕ ಸ್ವಾತಂತ್ರ್ಯ ಸಾಧಿಸುವುದು ಸಾಧ್ಯವಿಲ್ಲ. ದುಡಿದ ಹಣವನ್ನು ಸರಿಯಾದ ದಿಕ್ಕಿನಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.

ಆದರೆ “ಹೂಡಿಕೆ” ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದೇ ಬ್ಯಾಂಕ್ ಎಫ್ಡಿ ಅಥವಾ ಬಂಗಾರ. ನಿಜಕ್ಕೂ ನಮ್ಮ ಮುಂದೆ ಇನ್ನೂ ಅನೇಕ ಲಾಭದಾಯಕ ಮತ್ತು ಪರಿಣಾಮಕಾರಿ ಆಯ್ಕೆಗಳು ಇವೆ ಎಂಬುದು ನಿಮಗೆ ಗೊತ್ತೇ?

ಸ್ಥಿರ ಠೇವಣಿಗಳಿಂದ ಹಿಡಿದು ರಾಷ್ಟ್ರೀಯ ಉಳಿತಾಯ ಪಮಾಣಪತಗಳುಕಾರ್ಪೊರೇಟ್ ಎಫ್ಡಿಎನ್ಸಿಡಿಅಂಚೆ ಕಚೇರಿ ಮಾಸಿಕ ಆದಾಯ ಯೋಜನೆವಾರ್ಷಿಕ ವೇತನ ಯೋಜನೆಪಿಂಚಿಣಿ ಯೋಜನೆಸಾರ್ವಜನಿಕ ಭವಿಷ್ಯ ನಿಧಿ ಮುಂತಾದವುಗಳಲ್ಲಿ ಸುರಕ್ಷಿತವಾಗಿ ಹಣವನ್ನು ಹೂಡುವ ಮಾರ್ಗಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸರಳ ಮತ್ತು ಸ್ಪಷ್ಟ ಭಾಷೆಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ ನಿಮ್ಮ ಜೀವನದ ಗುರಿಗಳಿಗೆ ತಕ್ಕಂತೆ ಹೂಡಿಕೆ ಯೋಜನೆಗಳನ್ನು ರೂಪಿಸುವುದಕ್ಕೂ ಈ ಪುಸ್ತಕ ದಾರಿ ತೋರಿಸುತ್ತದೆ.

ನೀವು ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಟ್ಟ ಯುವಕರಾಗಿರಲಿನಿವೃತ್ತಿಯ ಹಾದಿಯಲ್ಲಿರುವ ಹಿರಿಯರಾಗಿರಲಿ ಅಥವಾ ಗೃಹಿಣಿಯರಾಗಿರಲಿ - ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಈ ಪುಸ್ತಕ ಒಂದು ವಿಶ್ವಾಸಾರ್ಹ ಕೈಪಿಡಿಯಂತೆ ಕೆಲಸ ಮಾಡುತ್ತದೆ.

ನೀವೂ ಕೂಡ ಈ ಪುಸ್ತಕವನ್ನು ಓದಿಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಇಂದೇ ಆರಂಭಿಸಿ!

 

ಶುಭ ಲಾಭವಾಗಲಿ!


View full details

Talk about your brand

Share information about your brand with your customers. Describe a product, make announcements, or welcome customers to your store.