ದೇವರ ಜೋಳಿಗೆ

ದೇವರ ಜೋಳಿಗೆ

Rs. 150.00
Skip to product information
ದೇವರ ಜೋಳಿಗೆ
ದೇವರ ಜೋಳಿಗೆ
Shridhar Banavasi (Fakira)
Publisher - ಪಂಚಮಿ ಪಬ್ಲಿಕೇಷನ್ಸ್
Type -
Pages -
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.
ಈ ಕಥಾಸಂಕಲನದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಜೊತೆಗೆ ಪೂರಕವಾದ ಸುಂದರ ಚಿತ್ರಗಳಿವೆ. ಈ ಕೃತಿಗೆ ಖ್ಯಾತ ಕಥೆಗಾರ ಕೇಶವ ಮಳಗಿಯವರು ಬರೆದ ಮುನ್ನುಡಿಯಲ್ಲಿ ಹೇಳಿರುವಂತೆ ‘ ಗ್ರಾಮ- ನಗರಗಳಲ್ಲಿನ ಬದುಕಿನ ಸಂಕೀರ್ಣತೆಯನ್ನು ಹೇಳುವ ಕಥೆಗಳು.ವಸತ್ತವನ ಆತ್ಮ, ಅಪ್ಪ ಎಂಬ ಪ್ರಾರಬ್ಧ, ಚಿನ್ನದ ಬೀಜ, ಮೀಸೆ ಫಕೀರಪ್ಪನ ಅದಾಲತ್ತು, ಮರಯೋಗಿ ತಿಮ್ಮಕ್ಕ ಇಂಥ ಕಥೆಗಳು ಪ್ರಾದೇಶಿಕ ಭಾಷೆಯ ಸೊಗಡಿನಿಂದ ಗಮನ ಸೆಳೆಯುತ್ತವೆ’.

You may also like

Subscribe to our emails

Be the first to know about new collections and special offers.