Skip to product information
1 of 1

Dr. Siddalingiah

ಅವತಾರಗಳು

ಅವತಾರಗಳು

Publisher - ಅಂಕಿತ ಪುಸ್ತಕ

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಅವತಾರಗಳು ಎಂಬ ಹೆಸರು ದಶಾವತಾರಗಳನ್ನು ನೆನಪಿಗೆ ತರುತ್ತದೆ. ಆದರೆ ಜನಪದ ದೇವತೆಗಳ ಅವತಾರಗಳು ಸಾವಿರಾರು. ಇಲ್ಲಿರುವ ವೈವಿಧ್ಯತೆ ಶಿಷ್ಟದೇವರುಗಳಲ್ಲಿ ಕಂಡು ಬರುವುದಿಲ್ಲ. ಅವತಾರಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಜನ ಭಿನ್ನವಾಗಿ ಕಾಣಿಸಿಕೊಳ್ಳುವ ರೀತಿ, ಯಾರಾದರೂ ತರಲೆ ಮಾಡಿದರೆ “ಏನು ನಿನ್ನ ಅವತಾರ” ಎನ್ನುತ್ತಾರೆ. “ಅವತಾರ ಮಾಡಬೇಡ, ನಿನ್ನ ಅವತಾರ ನನ್ನ ಹತ್ತಿರ ನಡೆಯೋದಿಲ್ಲ” ಎನ್ನುತ್ತಾರೆ. ಅವತಾರವೆಂದರೆ ಅಸಹಜ ವಾದದ್ದು, ತನ್ನ ಅಸಹಜತನದಿಂದ ಆಶ್ಚರ್ಯವನ್ನು ಉಂಟುಮಾಡುವಂಥದ್ದು ಎಂದು ಭಾವಿಸಲಾಗಿದೆ.

ಈ ಪುಸ್ತಕವೂ ಸೂಚಿಸಲು ಪ್ರಯತ್ನಿಸುವುದು ಗ್ರಾಮಜೀವನದಲ್ಲಿ ಮೇಲಿಂದ ಮೇಲೆ ಕಾಣಿಸುವ ದೇವರ ಮತ್ತು ಈ ದೇವರಿಗೆ ಗಂಟುಬಿದ್ದ ಭಕ್ತರ ಅವತಾರಗಳನ್ನು ದೂರನಿಂತು ನೋಡುವವರಿಗೆ ಇದು ಮನರಂಜನೆಯನ್ನೇನೋ ಒದಗಿಸಿತು, ಆದರೆ ಇದರ ಹಿಂದೆ ಮೌಡ್ಯ, ಅಜ್ಞಾನಗಳಿವೆ ಎಂಬುದನ್ನು ಮರೆಯುವಂತಿಲ್ಲ. ಜೊತೆಗೆ ಬಹಳ ಸಲ, ದೇವರ ಅವತಾರಗಳ ಹಿಂದೆ ಜನರ ಅಜ್ಞಾನವನ್ನು ಬಳಸಿಕೊಳ್ಳುವ ಯಾವನಾದರೊಬ್ಬನ ಜಾಣತನವೂ ಗೋಚರಿಸುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)