ಅವತಾರಗಳು

ಅವತಾರಗಳು

Rs. 150.00
Skip to product information
ಅವತಾರಗಳು
ಅವತಾರಗಳು
Dr. Siddalingiah
Publisher - ಅಂಕಿತ ಪುಸ್ತಕ
Type -
Pages -
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಅವತಾರಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಅವತಾರಗಳು ಎಂಬ ಹೆಸರು ದಶಾವತಾರಗಳನ್ನು ನೆನಪಿಗೆ ತರುತ್ತದೆ. ಆದರೆ ಜನಪದ ದೇವತೆಗಳ ಅವತಾರಗಳು ಸಾವಿರಾರು. ಇಲ್ಲಿರುವ ವೈವಿಧ್ಯತೆ ಶಿಷ್ಟದೇವರುಗಳಲ್ಲಿ ಕಂಡು ಬರುವುದಿಲ್ಲ. ಅವತಾರಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಜನ ಭಿನ್ನವಾಗಿ ಕಾಣಿಸಿಕೊಳ್ಳುವ ರೀತಿ, ಯಾರಾದರೂ ತರಲೆ ಮಾಡಿದರೆ “ಏನು ನಿನ್ನ ಅವತಾರ” ಎನ್ನುತ್ತಾರೆ. “ಅವತಾರ ಮಾಡಬೇಡ, ನಿನ್ನ ಅವತಾರ ನನ್ನ ಹತ್ತಿರ ನಡೆಯೋದಿಲ್ಲ” ಎನ್ನುತ್ತಾರೆ. ಅವತಾರವೆಂದರೆ ಅಸಹಜ ವಾದದ್ದು, ತನ್ನ ಅಸಹಜತನದಿಂದ ಆಶ್ಚರ್ಯವನ್ನು ಉಂಟುಮಾಡುವಂಥದ್ದು ಎಂದು ಭಾವಿಸಲಾಗಿದೆ.

ಈ ಪುಸ್ತಕವೂ ಸೂಚಿಸಲು ಪ್ರಯತ್ನಿಸುವುದು ಗ್ರಾಮಜೀವನದಲ್ಲಿ ಮೇಲಿಂದ ಮೇಲೆ ಕಾಣಿಸುವ ದೇವರ ಮತ್ತು ಈ ದೇವರಿಗೆ ಗಂಟುಬಿದ್ದ ಭಕ್ತರ ಅವತಾರಗಳನ್ನು ದೂರನಿಂತು ನೋಡುವವರಿಗೆ ಇದು ಮನರಂಜನೆಯನ್ನೇನೋ ಒದಗಿಸಿತು, ಆದರೆ ಇದರ ಹಿಂದೆ ಮೌಡ್ಯ, ಅಜ್ಞಾನಗಳಿವೆ ಎಂಬುದನ್ನು ಮರೆಯುವಂತಿಲ್ಲ. ಜೊತೆಗೆ ಬಹಳ ಸಲ, ದೇವರ ಅವತಾರಗಳ ಹಿಂದೆ ಜನರ ಅಜ್ಞಾನವನ್ನು ಬಳಸಿಕೊಳ್ಳುವ ಯಾವನಾದರೊಬ್ಬನ ಜಾಣತನವೂ ಗೋಚರಿಸುತ್ತದೆ.

You may also like

Subscribe to our emails

Be the first to know about new collections and special offers.