Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಎಂ.ಆರ್. ಕಮಲ ಮತ್ತು ಆಕರ್ಷ ರಮೇಶ್ ಕಮಲ ಅವರು ಬರೆದ ಸುಂದರವಾದ ಪ್ರವಾಸ ಅನುಭವ ಕಥನವಾಗಿದೆ. ಇದು ಕೇವಲ ಪ್ರವಾಸದ ವಿವರಣೆಯಲ್ಲ; ಅಮ್ಮ (ಅಮ್ಮನ ಸೂಟ್ಕೇಸ್) ಮತ್ತು ಮಗ (ಮಗನ ಬ್ಯಾಕ್ಪ್ಯಾಕ್) ಇಬ್ಬರೂ ಸೇರಿ ಬೇರೆ ಬೇರೆ ದೇಶಗಳ ಇತಿಹಾಸ, ಸಂಸ್ಕೃತಿ ಮತ್ತು ಜನಜೀವನವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.
Be the first to know about new collections and special offers.