Skip to product information
1 of 2

Sharadindu Bandyopadhyay, To Kannada : M V Nagaraj Rao

ವ್ಯೋಮಕೇಶ ಬಕ್ಷಿಯ ಸಾಹಸಗಳು - ಗೋಲಪ ಕಾಲೋನಿ ರಹಸ್ಯ

ವ್ಯೋಮಕೇಶ ಬಕ್ಷಿಯ ಸಾಹಸಗಳು - ಗೋಲಪ ಕಾಲೋನಿ ರಹಸ್ಯ

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 152

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಗೋಲಪ ಕಾಲೋನಿ ರಹಸ್ಯ” ಮೂಲತಃ“ಚರಿಯಾಖಾನಾ”(ಮೃಗಾಲಯ) ಎಂಬಹೆಸರಿನಲ್ಲಿ ಬರೆಯಲ್ಪಟ್ಟ ಬಂಗಾಳಿ ಕಾದಂಬರಿಯ ಕನ್ನಡ ಅನುವಾದಿತ ಕೃತಿ. ಈ ಕೃತಿಯ ಲೇಖಕರಾದ ಶರದೇಂದು ಬಂದೋಪಾಧ್ಯಾಯರು ಬಂಗಾಳಿ ಸಾಹಿತ್ಯದ ಮೇರು ಲೇಖಕರಲೊಬ್ಬರು (1899-1970). ಪ್ರಸಿದ್ಧ ಪತ್ತೇದಾರಿ ಪಾತ್ರ ವೋಮಕೇಶ ಬಕ್ಷಿಯ ಸೃಷ್ಟಿಕರ್ತರು. ಗೋಲಪ ಕಾಲೋನಿ ಕತೆಯನ್ನು ವಿಮರ್ಶಕರು ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಚಿತ್ರಿಸುವ ಅತ್ಯುತ್ತಮ ಕಥನವೆಂಬುದಾಗಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿ ಅಜಿತನೊಂದಿಗೆ ಸೇರಿ ವೋಮಕೇಶ ಬಕ್ಷಿ, ಈ ಕಾಲೋನಿಯ ರಹಸ್ಯವನ್ನು ಹಂತ ಹಂತವಾಗಿ ಬಿಚ್ಚಿಡಲು ಪ್ರಯತ್ನಿಸುವ ರೋಚಕ, ನಿಗೂಢ ಕತೆ ಇಲ್ಲಿದೆ. 1967 ರಲ್ಲಿ ಈ ಕತೆಯನ್ನು ಆಧರಿಸಿ ಪ್ರಸಿದ್ಧ ಚಿತ್ರನಿರ್ದೇಶಕ ಸತ್ಯಜಿತ್ ರೇ ಸಿನಿಮಾ ತೆಗೆದು ಯಶಸ್ವಿಯಾದದ್ದು ಕೂಡ ಮುಖ್ಯ ಸಂಗತಿಯಾಗಿದೆ.


View full details

Talk about your brand

Share information about your brand with your customers. Describe a product, make announcements, or welcome customers to your store.