Skip to product information
1 of 2

G. Aanand

ವಿಶೇಷ ಕರ್ನಾಟಕ

ವಿಶೇಷ ಕರ್ನಾಟಕ

Publisher -

Regular price Rs. 499.00
Regular price Rs. 599.00 Sale price Rs. 499.00
Sale Sold out
Shipping calculated at checkout.
Edition

- Free Shipping Above ₹250

- Cash on Delivery (COD) Available

Pages -

Type - Paperback

ವಿಶೇಷ ಕರ್ನಾಟಕ

ಕನ್ನಡ ನಾಡು, ನುಡಿ, ನಡೆಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಮೂಡಿಸುವ ಮತ್ತು "ಕನ್ನಡ-ಕನ್ನಡಿಗ-ಕರ್ನಾಟಕ" ದ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವಂತಹ ಅನೇಕ  ನಾಡಿನ ಹಿರಿಮೆಗಳ ಬಗ್ಗೆ ಪರಿಚಯ ಮಾಡಿಸುವಂತಹ ಒಂದು ವಿಶಿಷ್ಟ ಪ್ರಯತ್ನವೇ ಈ "ವಿಶೇಷ ಕರ್ನಾಟಕ". ಪುಸ್ತಕ.

ಈ ಚಿತ್ರ-ಮಾಹಿತಿಯ ಸಂಗ್ರಹದ ಪುಸ್ತಕವು 

1.    ಕನ್ನಡಿಗರಲ್ಲಿ ತಾವೊಂದು ವಿಶಿಷ್ಟ ಅಸಾಮಾನ್ಯ ಜನಾಂಗ ಎಂಬ ಅರಿವನ್ನು ಎಚ್ಚರಗೊಳಿಸುತ್ತದೆ.
2.    ಕನ್ನಡಿಗರಲ್ಲಿ ತಾವು ಕನ್ನಡಿಗರು, ಕನ್ನಡತನವೆಂಬುದು ಸಾಧನೆಗೆ ಮತ್ತೊಂದು ಹೆಸರು ಎಂಬ ಎಚ್ಚರವನ್ನು ಹುಟ್ಟುಹಾಕುತ್ತದೆ.
3.    ಈ ಕನ್ನಡತನದ ಅರಿವು ನಮ್ಮೆಲ್ಲರನ್ನೂ ಒಗ್ಗೂಡಿಸಿ ಭವ್ಯವಾದ ನಾಳೆಗಳನ್ನು ಕಟ್ಟಲು ನಮ್ಮನ್ನು ಪ್ರೇರೇಪಿಸುತ್ತದೆ.
4.    ಕನ್ನಡಿಗರಿಗೆ ಅಪರೂಪದ ಮಾಹಿತಿಗಳನ್ನು ಒಂದೆಡೆ ನೀಡಿ , ಜಾತಿಮತಗಳ ಅಂತರಗಳನ್ನು ಅಳಿದು ಒಂದು ಅಭೂತಪೂರ್ವ ಒಗ್ಗಟ್ಟನ್ನು  ಬಲಗೊಳಿಸುತ್ತದೆ.
5.    ಕನ್ನಡದ ಹಳಮೆ, ಹಿರಿಮೆ, ಮಹಿಮೆಗಳ ಬಗ್ಗೆ ಅತೀ ಮುಖ್ಯವಾಗಿ ಮಕ್ಕಳಿಗೆ ಪರಿಚಯ ಮಾಡಿಸಿ, ಕನ್ನಡತನವನ್ನು ಮುಂದಿನ ತಲೆಮಾರಿಗೂ ಒಯ್ಯಲು ಸಹಕಾರಿಯಾಗಿದೆ.
 

ಈ ಚಿತ್ರ-ಮಾಹಿತಿಯ ಸಂಗ್ರಹದಲ್ಲಿರುವ ವಿಷಯಗಳು

1.    ರಾಜ್ಯ ಲಾಂಛನಗಳು
2.    ಪ್ರಾಗಿತಿಹಾಸ - ಕನ್ನಡ ನಾಡಿನ ಹಳಮೆ
3.    ಆಧ್ಯಾತ್ಮ ಕರ್ನಾಟಕ
4.    ಬೃಹತ್ ಕರ್ನಾಟಕ : ಭಾಷಿಕ, ಸಾಂಸ್ಕೃತಿಕ
5.    ಏಕೀಕರಣ - ನಾಡೊಂದಾದ ಕತೆ ಭಾಗ 1
6.    ಏಕೀಕರಣ - ನಾಡೊಂದಾದ ಕತೆ ಭಾಗ 2
7.    ಭೌಗೋಳಿಕ ಗುರುತು : ಕನ್ನಡ ನಾಡು ವೈಶಿಷ್ಟ್ಯಗಳ ಬೀಡು ಭಾಗ 1
8.    ಭೌಗೋಳಿಕ ಗುರುತು : ಕನ್ನಡ ನಾಡು ವೈಶಿಷ್ಟ್ಯಗಳ ಬೀಡು ಭಾಗ 2
9.    ಕನ್ನಡಿಗರು ಆಳಿದ ನಾಡು : ಕಟ್ಟಿದ ಸ್ಮಾರಕ
10. ಕನಡ ನಾಡು - ನಮ್ಮ ಕಾಡು ನಮ್ಮ ಸಂಪತ್ತು
11. ಕನ್ನಡ ನಾಡಿನ ರಂಗಭೂಮಿ ವೈಭವ
12. ಭಾರತಕ್ಕಾಗಿ ಆಡಿದ ಕರ್ನಾಟಕದ ಪ್ರಮುಖ ಆಟಗಾರರು
13. ನಮ್ಮ ಕನ್ನಡ ನಾಡು - ಬೇರೆ ಬೇರೆ ಕಾಲದಲ್ಲಿ
14. ಕರ್ನಾಟಕ - ಗಂಧದ ನಾಡು, ಚಿನ್ನದ ಬೀಡು
15. ಕನ್ನಡ ಬರಹ - ಬೆಳೆದು ಬಂದ ಹಾದಿ
16. ಕನ್ನಡ ಸಾಮ್ರಾಜ್ಯಗಳು
17. ಕನ್ನಡ ಸಾಹಿತ್ಯ : ಹೆಜ್ಜೆಗುರುತುಗಳು
18. ಸಂಗೀತಕ್ಕೆ ಕನ್ನಡ ನಾಡಿನ ಕೊಡುಗೆ
19. ಕನ್ನಡ ನಾಡು : ಕಲೆಗಳ ತವರು
20. ಕರ್ನಾಟಕದ ಪ್ರಮುಖ ವಿಜ್ಞಾನಿಗಳು
21. ಕಥೆ/ಕಾದಂಬರಿ/ನಾಟಕ ಆಧಾರಿತ ಕನ್ನಡ ಚಲನಚಿತ್ರಗಳು
22. ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರು 
 

View full details

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
B
Bheemesha Rao NP

ಕರ್ನಾಟಕದ ಇತಿಹಾಸ,, ಐತಿಹ್ಯಗಳ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ಹೊತ್ತಿಗೆ 😀

ವಿವೇಕ್ ಶಂಕರ್
ಕರ್ನಾಟಕ ಹೆಮ್ಮೆ ಸಾರುವ ಹೊತ್ತಗೆ

ಕನ್ನಡ ನಾಡುನುಡಿ ಕುರಿತು ಅರಿವು, ತಿಳಿವು, ಹೆಮ್ಮೆ ಮೂಡಿಸುವ ಒಂದೊಳ್ಳೆ ಹೊತ್ತಗೆ ಅಂದರೆ "ವಿಶೇಷ ಕರ್ನಾಟಕ". ಇದು ಇಂಗ್ಲಿಶ್ ನುಡಿಯಲ್ಲು ಬಂದಿರುವುದರಿಂದ ನಮ್ಮ ಕನ್ನಡ ನಾಡುನುಡಿ ಕುರಿತು ಹೆಚ್ಚು ಹೆಚ್ಚು ಮಂದಿಗೆ ಸರಾಗವಾಗಿ ತಿಳಿಸಬಹುದು. ಒಟ್ಟಿನಲ್ಲಿ ನಮ್ಮ ನಾಡುನುಡಿ ಕುರಿತು ಮೂಡಿಬಂದಿರಿವ ಒಂದು ಬೆರಗೆ ಎಂದು ಹೇಳಲೇ ಬೇಕು !!!