Premabhat
ಸುಜಾತ
ಸುಜಾತ
Publisher - ಪುಸ್ತಕ ಮನೆ
- Free Shipping Above ₹400
- Cash on Delivery (COD) Available*
Pages - 140
Type - Paperback
Couldn't load pickup availability
"ಅದಾವ ಪ್ರೇತ ನನ್ನ ಮುಂದೆ ಬರಲಿ ನೋಡಿಯೇಬಿಡುತ್ತೇನೆ." ಮನೆಯೆಲ್ಲ ಪ್ರತಿಧ್ವನಿಸುವಂತೆ ಕೂಗು ಹಾಕಿ ಧೈರ್ಯವಾಗಿದ್ದೇನೆ ಎಂದು ಪ್ರೇತಕ್ಕೆ ಹೇಳುವ ದಾಟಿಯಲ್ಲಿ ಕೂಗಿಕೊಂಡಿದ್ದ.
ಮಾವನ ಈ ಕೂಗಿಗೆ ಒಂದು ಕ್ಷಣ ಪ್ರಮೋದೆಯೂ ಬೆಚ್ಚಿದಳು. ಸುಶೀಲೆ ಬಹಳ ಆತುರಪಡುತ್ತಿದ್ದಾಳೆ ಎನಿಸಿತು. ಇಷ್ಟೆಲ್ಲ ಕೆಲಸವನ್ನು ಹೇಳಿದ ದಿನವೇ ಮಾಡುತ್ತಾಳೆಂದು ಭಾವಿಸಿರಲಿಲ್ಲ ಪ್ರಮೋದೆ. ಹುಚ್ಚು ಹುಡುಗಿ ಎಷ್ಟು ಆತುರ ಅವಳಿಗೆ. ಎಲ್ಲಿಯಾದರೂ ಮಾವನಿಗೆ ಅನುಮಾನ ಬಂತೆ? ಎ೦ದು ವಿಚಾರ ಮಾಡಿದಳು. ಎಲ್ಲಿಯಾದರೂ ಮಾವನಿಗೆ ಗೊತ್ತಾಗಿಬಿಟ್ಟರೆ ನನ್ನ ಗತಿ ಏನು? ಒಂದೇ ಕ್ಷಣ ಹೆದರಿದ್ದು ಪ್ರಮೋದೆ ಮತ್ತೆ ತನಗೆ ತಾನೇ ಧೈರ್ಯ ತಂದುಕೊಂಡಳು. ಹಾಗೊಂದು ವೇಳೆ ಗೊತ್ತಾದರೆ ಕೊಲ್ಲುವುದಕ್ಕಿಂತ ಹೆಚ್ಚಿನದನ್ನು ಏನನ್ನು ತಾನೆ ಮಾಡುತ್ತಾನೆ ಮಾವ? ಸುಮ್ಮನೆ ಇದ್ದರೂ ಕೊಲ್ಲುವುದೇ ಸೈ. ಅದಕ್ಕಿಂತ ಪ್ರಯತ್ನಿಸಿ ದಾರಿಗೆ ತರುವುದು ಹೇಗೆ? ಹ್ಯಾಗೂ ಸಾಯುವುದು ಖಂಡಿತವೆಂದಾದ ಮೇಲೆ ಪ್ರಯತ್ನ ಮಾಡಲಿಕ್ಕೆ ಏನು ಅಂಜಿಕೆ? ಮನೆಯಲ್ಲಿ ಕಾವೇರಿ ಚೆನ್ನಾಗಿ ಹೆದರಿದ್ದಾಳೆಂದು ಅರ್ಥವಾಗಿತ್ತು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.