ಕೌಶಿಕ್ ಕೊಡುರಸ್ತೆ
Publisher: ಸ್ನೇಹ ಬುಕ್ ಹೌಸ್
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
Couldn't load pickup availability
ಸಾವಿರಾರು ಸರ್ಪಗಳು ವಾಸಿಸುವ ಸುಬ್ರಹ್ಮಣ್ಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಗಂಗಮ್ಮ ಎಂಬ ಹೆಂಗಸೊಬ್ಬಳು ಹಾವು ಕಚ್ಚಿ ಸತ್ತ ಸುದ್ದಿಯಾಗುತ್ತದೆ. ಅದರ ಹಿಂದಿನ ರಹಸ್ಯವೇನು?
ಸುಬ್ರಹ್ಮಣ್ಯಪುರದಲ್ಲಿ ಭಿಕ್ಷೆ ಬೇಡಿ ಬದುಕುತಿದ್ದ ಉಚ್ಚೆಮಲ್ಲಿ ರಾತ್ರೋರಾತ್ರಿ ಕಾಣೆಯಾಗಿದ್ದೇಕೆ?
ಗೌಡರ ತೋಟದ ಮನೆ ಹಿಂದೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹೆಣ ಯಾರದ್ದು?
ಗರುಡ ದೇವಾಲಯದ ಗರ್ಭಗುಡಿಯಲ್ಲಿರುವ ನಿಧಿಗೂ,ಸುಬ್ರಹ್ಮಣ್ಯಪುರದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಏನಾದರೂ ಸಂಭಂದವಿದೇಯಾ?
"ಇದು ಸುಬ್ರಹ್ಮಣ್ಯಪುರದಲ್ಲಿ ನಾಗರಪಂಚಮಿಯಂದು ನಡೆದ ರಹಸ್ಯ ರಾತ್ರಿಯ ಕಥೆ!"