ಸುಧಾ ಮೂರ್ತಿ
Publisher: ಸಪ್ನ ಬುಕ್ ಹೌಸ್
Regular price
Rs. 145.00
Regular price
Sale price
Rs. 145.00
Unit price
per
Shipping calculated at checkout.
Couldn't load pickup availability
ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ. ಸುಧಾಮೂರ್ತಿಯವರು ತಮ್ಮದೇ ಆದ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಸದಾ ಕ್ರಿಯಾಶೀಲ ಮನಸ್ಸಿನ ಇವರ ಬಡವರ ಬಗೆಗಿನ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇರುವ ಪ್ರೀತಿ, ಮೆಚ್ಚುವಂತದ್ದು. ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಇವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸೋಣ.
ಪ್ರಕಾಶಕರು - ಸಪ್ನ ಬುಕ್ ಹೌಸ್
