Skip to product information
1 of 1

Dr. Na. D’Souza

ಸಿಸ್ತಿನ ಶಿವಪ್ಪ ನಾಯಕ

ಸಿಸ್ತಿನ ಶಿವಪ್ಪ ನಾಯಕ

Publisher - ಗೀತಾಂಜಲಿ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 244

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00
“ಸಿಸ್ತಿನ ಶಿವಪ್ಪ ನಾಯಕ" ಕೆಳದಿ ಇತಿಹಾಸವನ್ನು ಇರಿಸಿಕೊಂಡು ನಾನು ಬರೆದಿರುವ ಐದನೇ ಕಾದಂಬರಿ, ನಾನು ಕೆಳದಿ ಸೀಮೆಯವನಾಗಿರುವುದರಿಂದ ಕೆಳದಿ ಇತಿಹಾಸದ ಬಗ್ಗೆ ನನಗೆ ಸಹಜವಾಗಿ ಆಸಕ್ತಿ, ಕುತೂಹಲ, ಈ ಆಸಕ್ತಿಯಿಂದಾಗಿ ಕೆಳದಿ ಇತಿಹಾಸವನ್ನು ಅಷ್ಟು ಇಷ್ಟು ತಿರುವಿಹಾಕಿ ಈ ಬರಹವನ್ನು ಮಾಡಿದ್ದೇನೆ.

ಈ ನನ್ನ ಕೃತಿಯ ನಾಯಕ ಶಿವಪ್ಪ ಈತ ಕೆಳದಿಯನ್ನು ಆಳಿದ ದೊರೆಗಳಲ್ಲಿ ಒಂಬತ್ತನೆಯವನು.

(ಕ್ರಿಸ್ತಶಕ 1646-1661), ಶಿವಪ್ಪ ಅಂದ ಕೂಡಲೇ ನಮಗೆ ನೆನಪಾಗುವುದು ಅವನ ಶಿಸ್ತು. ಇದು ಕಂದಾಯಕ್ಕೆ ಸಂಬಂಧಪಟ್ಟಂತೆ ಆತ ಜಾರಿಗೆ ತಂದ ಕಾನೂನು ನಿಯಮಗಳು ಎಂದು ಹೇಳಲಾಗಿದ್ದರೂ ನಮಗೆ ಸಿಗುವ ವಿವರ ಕಡಿಮೆ ಇರುವ ಅಲ್ಪ ಸ್ವಲ್ಪ ಮಾಹಿತಿಯನ್ನು ಬಳಸಿಕೊಂಡು ಈ ಕೃತಿಯ ರಚನೆಯನ್ನ ನಾನು ಮಾಡಿದ್ದೇನೆ.

-ನಾ.ಡಿ ಲೇಖಕರು
View full details

Talk about your brand

Share information about your brand with your customers. Describe a product, make announcements, or welcome customers to your store.