Skip to product information
1 of 1

Sumangala

ಸೆಬಾಸ್ಟಿಯನ್ & ಸನ್ಸ್

ಸೆಬಾಸ್ಟಿಯನ್ & ಸನ್ಸ್

Publisher - ಅಹರ್ನಿಶಿ ಪ್ರಕಾಶನ

Regular price Rs. 330.00
Regular price Rs. 330.00 Sale price Rs. 330.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಇವರು ಮೃದಂಗ ಸೃಜಿಸಿದವರು... ನಾವಿವರನ್ನು ಮರೆಗೆ ಸರಿಸಿದೆವು...

ಮೃದಂಗದಿಂದ ಹೊಮ್ಮುವ ನಾದದ ಮೂಲ ಯಾರು? ಈ ಸಂಗೀತ ಸಂಯೋಜನೆಯಲ್ಲಿ ಸತ್ತಿದ್ದು ಮತ್ತು ಜೀವಂತವಿರುವುದು ಹೇಗೆ ಒಂದಾಗಿ ಬೆರೆತು ಹೊರಹೊಮ್ಮುತ್ತವೆ? ಹಸು, ಮೇಕೆ ಮತ್ತು ಎಮ್ಮೆ ಚರ್ಮಗಳು ಪರಸ್ಪರರನ್ನು ಆಲಿಸುತ್ತ ಪರಸ್ಪರರ ಚಲನೆಗಳಿಗೆ ಪ್ರತಿಸ್ಪಂದಿಸುತ್ತ ತಾಗುತ್ತ ಜೊತೆಗೂಡುತ್ತ ನಡೆದಂತೆ ಸಂಗೀತ ಜರುಗುತ್ತದೆ.

ಹಾಗಿದ್ದರೆ ಧ್ವನಿಯನ್ನು ಯಾರು ಸೃಷ್ಟಿಸಿದರು?

ಕಲಾವಿದ ಈ ದೃಶ್ಯದಲ್ಲಿ ಪ್ರವೇಶಿಸುವ ಮೊದಲೇ, ವಿವಿಧ ಹೆಣಿಗೆ, ಬಣ್ಣ, ಧ್ವನಿ ಮತ್ತು ಆಕಾರಗಳನ್ನು ಒಂದೆಡೆ ತಂದು, ತಿರುಚಿ, ಮಡಚಿ, ಹಿಗ್ಗಿಸಿ, ಮುರಿದು, ಅರೆದು, ತೊಳೆದು, ಕತ್ತರಿಸಿ, ಎಲ್ಲವನ್ನೂ ಬೆಸುಗೆಯಾಗಿಸುವವರು ತಯಾರಕರು. ಅವರು ದೇವತೆಯೆಂತೆ. ಸತ್ತಿದ್ದು, ಜೀವಂತವಿರುವುದು, ನಿರ್ಜೀವವಾಗಿರುವುದು, ಕೃತಕವಾಗಿರುವುದು, ಈ ಎಲ್ಲವನ್ನೂ ಅವರು ಅರಿತು, ಅವೆಲ್ಲವನ್ನೂ ಪರಸ್ಪರ ಬೆಸೆಯುವ ವಿಧಾನವನ್ನು ಕಂಡುಕೊಳ್ಳುತ್ತಾರೆ. ಅವರಿಗೆ ಹೀಗೆ ನೋಡಿದೊಡನೆ ಅರಿವಾಗುತ್ತದೆ, ಮೃದಂಗದ ನಾದವನ್ನು ತಮ್ಮ ಬೆರಳುಗಳಲ್ಲಿ ಅನುಭವಿಸುತ್ತಾರೆ. ಹಾಗೆ ಅವರು ಮೊದಲ ಸಲ ಬೆರಳಿನಿಂದ ಘಾತಿಸಿದಾಗ ಅಥವಾ ತಟ್ಟಿದಾಗ ಮೃದಂಗವು ಜನ್ಮ ತಳೆಯುತ್ತದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)