Skip to product information
1 of 1

Yandamoori Veerendranath | Kannada: Raja Chendoor

ಸತ್ಯಂ ಶವಂ ಸುಂದರಂ

ಸತ್ಯಂ ಶವಂ ಸುಂದರಂ

Publisher - ವಸಂತ ಪ್ರಕಾಶನ

Regular price Rs. 115.00
Regular price Rs. 115.00 Sale price Rs. 115.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 127

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಪಾಠ ಓದುವಾಗ ತಪ್ಪು ಮಾಡಿದರೆ ಟೀಚರ್ ಶಿಕ್ಷಿಸುತ್ತಾರೆ. ಬಾಳಿನಲ್ಲಿ ತಪ್ಪು ಮಾಡಿದರೆ ಸಮಾಜ ಶಿಕ್ಷಿಸುತ್ತದೆ.
'ತಪ್ಪಿಗೆ” ಅರ್ಥ ನರಕ. 'ಒಪ್ಪಿಗೆ' ಅರ್ಥ ಸ್ವರ್ಗವೆಂದಾಯಿತು.
ತಪ್ಪು ಮಾಡಿದವನು ಶಿಕ್ಷೆ ಅನುಭವಿಸಿದರೆ ತಪ್ಪು ಮಾಡದವನು ಸ್ವರ್ಗಸುಖವನ್ನು ಅನುಭವಿಸುತ್ತಾನೆಯೇ?
ಅನುಭವಿಸುತ್ತಾನೋ ಇಲ್ಲವೋ ನಮ್ಮ ನಾಯಕನಂತೂ ನೋಡಲಿಲ್ಲವಾಗಲಿ, ಅಂತಹವನು ಸುಖ ಹೊಂದುತ್ತಾನೆಂದು ಮಾತ್ರ ನಂಬಿದ್ದ. ಯಾವಾಗ? ಸಾವಿನ ಕೊನೆಗಳಿಗೆಯಲ್ಲಾದರೂ ಸಾಕು ಎಂದು ಅವನ ನಿಲುವೇ? ಓದಿಸಿಕೊಂಡು ಹೋಗುವ ಕಾದಂಬಲಿ 'ಸತ್ಯಂ-ಶವಂ ಸುಂದರಂ'.
View full details

Talk about your brand

Share information about your brand with your customers. Describe a product, make announcements, or welcome customers to your store.