Skip to product information
1 of 1

ಎಂ. ಕೆ. ಇಂದಿರಾ

ಸದಾನಂದ

ಸದಾನಂದ

Publisher:

Regular price Rs. 240.00
Regular price Sale price Rs. 240.00
Sale Sold out
Shipping calculated at checkout.
 ಕನ್ನಡದ ಖ್ಯಾತ ಕಾದಂಬರಿಗರ್ತಿಯರಲ್ಲಿ ಒಬ್ಬರಾದ ಕೆ.ಇಂದಿರಾ ಅವರು ಈ ಪುಸ್ತಕವನ್ನು ರಚಿಸಿದ್ದು,ವಿಧವಾ ವಿವಾಹ ಹಾಗೂ ಅದರ ಬಾಧಕ ಅಂಶಗಳ ಬಗ್ಗೆ ಮನದಟ್ಟು ಮಾಡಿಕೊಡುವ ಕಥಾ ವಸ್ತುವಿನ ಕಾದಂಬರಿ. ಶಾಸ್ತ್ರಕ್ಕಿಂತ ಮದುವೆಯಾಗ ಬಯಸುವ ಹೆಣ್ಣು-ಗಂಡಿನ ಮನಸ್ಸುಗಳು ಮುಖ್ಯ ಎನ್ನುವ ಸಂದೇಶ ಇಲ್ಲಿದೆ. ಚಿಕ್ಕಮಗಳೂರಿನ ಕಾಫಿ ತೋಟಗಳ ವರ್ಣನೆ, ನೈಸರ್ಗಿಕ ಹಸಿರಿನೊಂದಿಗೆ ಪುಳಕ ಗೊಳ್ಳುವ ಮನಸ್ಸು ಇಂತಹ ವಿವರಣೆಗಳು ಕಾದಂಬರಿಯ ಓದಿನ ಆಕರ್ಷಣೆ ಹೆಚ್ಚಿಸುತ್ತವೆ. ಈ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)