Skip to product information
1 of 2

B. S. Venkatesh Rao

ಪೋರ್ಟ್ರೇಟ್ ಫೋಟೋ ಮತ್ತಿತರ ಕಥೆಗಳು

ಪೋರ್ಟ್ರೇಟ್ ಫೋಟೋ ಮತ್ತಿತರ ಕಥೆಗಳು

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 145.00
Regular price Rs. 145.00 Sale price Rs. 145.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 96

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಬಿ. ಎಸ್. ವೆಂಕಟೇಶರಾವ್ ಅವರ ರಚನೆಯ ಪೋರ್ಟ್ರೇಟ್ ಫೋಟೋ ಮತ್ತಿತರ ಕಥೆಗಳು ಕಥಾಸಂಕಲನವು 'ಸಾಹಿತ್ಯಲೋಕ ಪಬ್ಲಿಕೇಷನ್ಸ್' (Sahityaloka Publications) ಪ್ರಕಟಣೆಯಲ್ಲಿ ಹೊರಬಂದಿದೆ.

ಕಲ್ಪನೆಗಳನ್ನು, ಅನುಭವಗಳನ್ನು ಕಥನಿಸುವುದಕ್ಕಿಂತ ವಾಸ್ತವಿಕ ಘಟನೆಗಳನ್ನು ಕಥೆಗೊಳಿಸುವುದು ವಿಶಿಷ್ಟ ಬಗೆಯ ಸಾಹಿತ್ಯಿಕ ಪ್ರಯತ್ನ. ಈ ಕೃತಿಯಲ್ಲಿರುವ ಕಥೆಗಳು ನೈಜ ಘಟನೆಗಳಿಗೆ ಕಲ್ಪನೆಯ ಲೇಪ ನೀಡಿ, ರಮ್ಯತೆ ಮತ್ತು ಸೃಜನಶೀಲತೆಯಿಂದ ಓದುಗರನ್ನು ಸೆರೆಹಿಡಿಯುತ್ತವೆ. ಲೇಖಕರ ಮೊದಲ ಕೃತಿ 'ಸಿನಿ ಮಾಯೆ' ಓದಿದವರಿಗೆ ಈ ಕಥಾಸಂಕಲನವೂ ಅದರ ನೇರ ನಿರೂಪಣೆ, ವಿಭಿನ್ನ ದೃಷ್ಟಿಕೋನ ಮತ್ತು ವೈವಿಧ್ಯಮಯ ಶೈಲಿಯಿಂದ ಹೊಸ ವಿಸ್ಮಯವನ್ನು ಮೂಡಿಸುತ್ತದೆ.

ಈ ಪುಸ್ತಕದ ಕುರಿತು ಡಾ. ಹೆಚ್.ಎಸ್. ಸುರೇಶ್ (ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ವೋದಯ ಮಂಡಳ) ಅವರು "ಡಿ.ವಿ.ಜಿ.ಯವರು ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವ 'ನರ ಹೈದಯದಾಳ ಸುಳಿ ಬಿರುಬುಗಳ' ಕಾಣಿಸುವ ನೈಜ ಪ್ರಯತ್ನ ಈ ಕಥೆಗಳಲ್ಲಿದೆ" ಎಂದು ಶ್ಲಾಘಿಸಿದ್ದಾರೆ.

View full details

Talk about your brand

Share information about your brand with your customers. Describe a product, make announcements, or welcome customers to your store.