Kum. Veerabhadrappa
ಒಡನಾಡಿದ ಸೂರ್ಯನ ಚೂರುಗಳು
ಒಡನಾಡಿದ ಸೂರ್ಯನ ಚೂರುಗಳು
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 270
Type - Paperback
Couldn't load pickup availability
ಪುಸ್ತಕದ ಬಗ್ಗೆ: ಸೂರ್ಯನ ಚೂರುಗಳು : ಅಪೂರ್ವರಾಗಂಗಳ್ ಸ್ವಾನುಭವ ಮತ್ತು ಮೈನೋವಿಕ ದರ್ಶನದೊಂದಿಗೆ ವ್ಯಂಗ್ಯವನ್ನು ಮಿಆತಗೊಳಿಸಿಕೊಂಡು ರಚಿತಗೊಂಡಿರುವ ಇಲ್ಲಿನ ವ್ಯಕ್ತಿಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಹೊಂದಿವೆ. ಇವು ಸಾಮಾನ್ಯ ವ್ಯಕ್ತಿಚಿತ್ರಗಳ ಕ್ಯಾರಿಕೇಚರ್ ಸ್ವರೂಪಕ್ಕಿಂತ ಭಿನ್ನವಾಗಿವೆ. ವ್ಯಕ್ತಿತ್ವದ ಮೇಲೆ, ಗುಣಗಳನ್ನು ಮಾತ್ರವಲ್ಲದೆ ಅದರ ಮೂಲಗುಣವನ್ನು ಶೋಧಿಸುವಲ್ಲಿ ಈ ಬರಹಗಳು ವಿಶೇಷ ಸಫಲತೆ ಸಾಧಿಸಿವೆ. ಇಲ್ಲಿನ ಲೇಖನಗಳು ವ್ಯಕ್ತಿಯ ಒಳಗಿನ ಸ್ವಭಾವ, ಚೇತನ ಮತ್ತು ಜೀವನಾನುಭವವನ್ನು ಆಳವಾಗಿ ಸ್ಪರ್ಶಿಸುತ್ತವೆ. ಸಾಮಾನ್ಯ ಮತ್ತು ಅಸಾಮಾನ್ಯ ಚೇತನಗಳ ಸುತ್ತ ಹರಡಿಕೊಂಡಿರುವ ಈ ಲೇಖನಗಳ ಕಟ್ಟು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರತಿ ವ್ಯಕ್ತಿಚಿತ್ತವೂ ವಿಶಿಷ್ಟ ಅನುಭವದ ನೆಲೆಯಲ್ಲಿ ರೂಪುಗೊಂಡಿದೆ. ವ್ಯಂಗ್ಯ ಮತ್ತು ವೈನೋದಿಕತೆಯ ಸಮತೋಲನ ಈ ಬರಹಗಳಿಗೆ ವಿಭಿನ್ನ ಮೆರಗು ನೀಡುತ್ತದೆ. ಓದುವಾಗ ಓದುಗರಿಗೆ ಕುಂವೀಯವರ ಅನುಭವ ಜಗತ್ತು ಕನ್ನಡದ ಮುಖೇನ ಭಾರತೀಯ ಸಮಾಜದ ವೈವಿಧ್ಯಮಯ ಮುಖಗಳನ್ನು ಪಲಚಂಸುತ್ತಿರುವಂತೆ ಅನಿಸುತ್ತದೆ. ಹೀಗಾಗಿ, ಈ ವ್ಯಕ್ತಿಚಿತ್ರಗಳು ಕೇವಲ ಚಿತ್ರಣಗಳಾಗಿಯೇ ಉಳಿಯದೆ, ವ್ಯಕ್ತಿತ್ವದ ಆಂತರಿಕ ಸತ್ಯವನ್ನು ಅನಾವರಣಗೊಆಸುವ ಪ್ರಯತ್ನಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ವಿಭಿನ್ನ ಧಾಟಿಯ ವ್ಯಕ್ತಿಚಿತ್ರ ಸಾಹಿತ್ಯಕ್ಕೆ ಇವು ಮಹತ್ವದ ಕೊಡುಗೆಯಾಗಿವೆ.
-ಡಾ. ಎಚ್.ಎಸ್. ಸತ್ಯನಾರಾಯಣ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.