Skip to product information
1 of 1

Dr. K. N. Ganeshaiah

ನೇಹಲ

ನೇಹಲ

Publisher - ಅಂಕಿತ ಪುಸ್ತಕ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
'ನೇಹಲ' – ಗಣೇಶಯ್ಯನವರ ಮೂರನೇ ಕಥಾ ಸಂಕಲನ. ತೀರಾ ತಡವಾಗಿ ಬರವಣಿಗೆ ಆರಂಭಿಸಿದ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ಬರವಣಿಗೆಯಿಂದ ಈಗಾಗಲೇ ಓದುಗರ ಗಮನ ಸೆಳೆದಿದ್ದಾರೆ. ಅವರು ಆಯ್ದುಕೊಳ್ಳುವ ವಸ್ತು ಕೂಡಾ ವಿಶೇಷವಾದದ್ದು. ಕನ್ನಡಕ್ಕೆ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿ ಮುಂದಿನ ಲೇಖಕರಿಗೆ “ಗಣೇಶ ಮಾರ್ಗ'ವನ್ನು ತೋರಿಸಿ ಕೊಟ್ಟಿದ್ದಾರೆ.

ಹೊಚ್ಚ ಹೊಸ ಕಥಾ ಶೈಲಿ, ನಿರೂಪಣೆಗಳಿಂದಾಗಿ ಅವರ ಕಥೆಗಳು ನಮ್ಮನ್ನು ಆಕರ್ಷಿಸುತ್ತವೆ.

ಇಲ್ಲಿರುವ ಎಂಟೂ ಕಥೆಗಳು ತಮ್ಮ ವಸ್ತುವಿನಿಂದಾಗಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಕಥೆಗಳನ್ನು ಒಮ್ಮೆ ಓದಲು ಆರಂಭಿಸಿದರೆ ಕೊನೆ ಮುಟ್ಟುವವರೆಗೂ ನಿಲ್ಲಿಸಲು ಸಾಧ್ಯವೇ ಆಗುವುದಿಲ್ಲ. ಐತಿಹಾಸಿಕ, ವೈಜ್ಞಾನಿಕ,ಥ್ರಿಲ್ಲರ್‌ಗಳನ್ನು ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಗಣೇಶಯ್ಯನವರದು.

- ಪ್ರಕಾಶ್‌ ಕಂಬತ್ತಳ್ಳಿ
View full details

Talk about your brand

Share information about your brand with your customers. Describe a product, make announcements, or welcome customers to your store.