M. R. Kamala
ಮತ್ತೆ ಮೇಲೇಳುತ್ತೇನೆ
ಮತ್ತೆ ಮೇಲೇಳುತ್ತೇನೆ
Publisher -
- Free Shipping Above ₹250
- Cash on Delivery (COD) Available
Pages - 261
Type - Paperback
Couldn't load pickup availability
'ಮತ್ತೆ ಮೇಲೇಳುತ್ತೇನೆ' ಕೆನ್ಯಾದ ಲೇಖಕಿ, ಸಾಮಾಜಿಕ ಅಭಿವೃದ್ಧಿಯ ಮುಂಚೂಣಿಯ ನಾಯಕಿ, ಮುತ್ಸದ್ದಿ ವಂಗಾರಿ ಮಾಥಾಯ್ ಅವರ ವೈಯಕ್ತಿಕ ಬದುಕಿನ ಪಯಣದ ಕಥೆಯಾಗಿದೆ. ಇದರ ಹಿರಿಮೆ ಇರುವುದು ಒಬ್ಬ ಸಾಮಾನ್ಯ ಹುಡುಗಿ ಅಸಾಮಾನ್ಯ ಮಹಿಳೆಯಾಗಿ ಬೆಳೆಯುವಾಗ ಆಕೆಯ ದೇಶದ ಸಮಾಜ, ಜನಾಂಗ, ರಾಜಕಾರಣಗಳೆಲ್ಲ ಹೇಗೆ ಬದಲಾದವು, ಅದರಲ್ಲಿ ಆ ಮಹಿಳೆಯ ಪಾತ್ರವೇನು ಎಂದು ದಾಖಲಿಸುವುದರಲ್ಲಿ. ಮಾಥಾಯ್‌ರ ಖಾಸಗಿ ನೆನಪುಗಳು ಕೆನ್ಯಾದ ರಾಜಕೀಯ, ವಿಶ್ವ ಪರಿಸರ, ಸಾಮಾಜಿಕ ಅಭಿವೃದ್ಧಿಗಳಿಗೆ ಹೇಗೆ ನಾಂದಿ ಹಾಡಿದವೆಂದು ಕಥಿಸುತ್ತವೆ.
ಹೊಸ ತಲೆಮಾರು, ಸಾಹಿತ್ಯಲೋಕದ ಜನ, ಸಾಮಾಜಿಕ ಅಭಿವೃದ್ಧಿಯಲ್ಲಿ ನಿರತರಾದವರು ಹೀಗೆ ಎಲ್ಲರೂ ಓದಬೇಕಾದ ಕೃತಿಯಿದು. ಅಂದಹಾಗೆ, ವಂಗಾರಿ ಮಾಥಾಯ್ ನೊಬೆಲ್ ಶಾಂತಿ ಪುರಸ್ಕೃತರು.
Share


Subscribe to our emails
Subscribe to our mailing list for insider news, product launches, and more.