Skip to product information
1 of 1

Ananth Pai

ಮಹಾಭಾರತ

ಮಹಾಭಾರತ

Publisher - ಐಬಿಹೆಚ್ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 32

Type - Paperback

ಮಹಾಭಾರತ

ಇವೆಲ್ಲವೂ ಆರಂಭವಾದದ್ದು ಕುಟುಂಭದ ಸಣ್ಣಪುಟ್ಟ ಹೊಟ್ಟೆಕಿಚ್ಚುಗಳಿಂದ, ಕೌರವ ಸಹೋದರರು ತಮ್ಮ ರಕ್ತಸಂಬಂಧಿತರಾದ ಪಾಂಡವರನ್ನು ತಮ್ಮ ರಾಜ್ಯದಿಂದ ಹೊರಗಟ್ಟಿದರು; ಅದರ ಅನಂತರ ಉಂಟಾದ ಮನೋಭೀತಿ, ರಕ್ತಸಿಕ್ತ ಘಟನೆಗಳು ಇವುಗಳನ್ನು ತಪ್ಪಿಸಲು ಕೃಷ್ಣನಿಗೂ ಸಾದ್ಯವಾಗಲಿಲ್ಲ. ವೇದವ್ಯಾಸರು ಇದನ್ನು ಅನುಸರಿಸಿ ಒಂದು ದೊಡ್ಡ ಪುರಾಣ ಕಾವ್ಯವನ್ನು ರಚಿಸಿದರು.ಇದು ಪ್ರಪಂಚದಲ್ಲೇ ಎಲ್ಲಕ್ಕಿಂತ ಬಹು ದೊಡ್ಡ ಮಹಾ ಕಾವ್ಯವಾಗಿದೆ. ಈ ಪುರಾಣ ಕಥೆಯಲ್ಲಿ ದಿವ್ಯ ಪರಾಕ್ರಮಿಗಳು ಭಾಗಗೊಂಡಿದ್ದಾರೆ ಮತ್ತು ಇದರಲ್ಲಿ ವೇದವ್ಯಾಸರು ಪ್ರೀತಿ ವಿಶ್ವಾಸಗಳನ್ನು ಪಡೆಯಲು ಮನುಷ್ಯನಲ್ಲಿ ಹುಟ್ಟುವ ಆಕಾಂಕ್ಷೆಗಳು, ಸಂಬಂಧಗಳು, ಮತ್ತು ಹೋರಾಟಗಳನ್ನು ವಿಚಾರ ಮಾಡಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)