Maasti Venkatesha Iyyangar
ಮಾತುಗಾರ ರಾಮಣ್ಣ
ಮಾತುಗಾರ ರಾಮಣ್ಣ
Publisher -
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
'ಸುಬೇದಾರರ ಪ್ಯಾದೇ ಮಾತು', 'ಸೋರಲೀ ಪ್ರಸಂಗ' ಎಂಬ ಕತೆಗಳಲ್ಲಿ ಕಾಣುವ ರಾಮಣ್ಣ ಎ೦ಬ ಜಾಣ ಗ್ರಾಮವಾಸಿ ಹಿರಿಯಾತ ನನ್ನ ಮನಸ್ಸಿನಲ್ಲಿ ಆಮೇಲಿನ ದಿನಗಳಲ್ಲಿ ಒಂದು ದೊಡ್ಡ ಆಕಾರವನ್ನು ಪಡೆದು ಬೆಳೆದರು. ಅವರ ಜೀವನದ ಅನುಭವಗಳನ್ನು ಹೇಳಿಸಿ, ಕೇಳಿ, ವರದಿ ಮಾಡಿದರೆ ಒಂದು ಸ್ವಾರಸ್ಯವಾದ ಪ್ರಸಂಗ ಆದೀತು ಎಂದು ತೋರಿ, ಮುವ್ವತ್ತು ವರ್ಷದ ಹಿಂದೆ ನಾನು ಈ ಪುಸ್ತಕವನ್ನು ಹೇಳಿ ಬರೆಯಿಸಲು ಆರಂಭಿಸಿದೆನು. ಆರಂಭದ ಕೆಲವು ಭಾಗ ತಕ್ಕಷ್ಟು ಬೇಗನೆ ಸಿದ್ಧವಾದರೂ ಆಮೇಲಿನ ಭಾಗಗಳು ಒಂದು ರೂಪಕ್ಕೆ ಬರಬೇಕಾದರೆ ಇಪ್ಪತ್ತು ವರ್ಷ ಕಳೆದವು. ಮುಖ್ಯ ಎಂಬ ಬೇರೆ ಕೆಲಸ ಮುಗಿದ ಮೇಲೆ ಇದನ್ನು ಕೈಗೆ ತೆಗೆದುಕೊಂಡು ಸುಮಾರು ಆರು ವರ್ಷದ ಹಿಂದೆ ಒಂದು ರೂಪಕ್ಕೆ ತಂದದ್ದಾಯಿತು.
ಜಾಣ ಒಬ್ಬನ ಸಲ್ಲಾಪ ಎಂದ ಮೇಲೆ ವರದಿ ಎಷ್ಟು ಬೇಕಾದರೂ ದೊಡ್ಡದಾಗಬಹುದು. ಎಲ್ಲವನ್ನೂ ಹೇಳುವ ಗೋಜಿಗೆ ಹೋಗದೆ ಈಗ ಸಿದ್ಧವಾಗಿರುವಷ್ಟನ್ನು ಈ ಪುಸ್ತಕದಲ್ಲಿ ಕೊಡುತ್ತಿದ್ದೇನೆ.
-ಮಾಸ್ತಿ ವೆಂಕಟೇಶ ಅಯ್ಯಂಗಾರ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.