ಜೀವನ್ಮುಖಿ

ಜೀವನ್ಮುಖಿ

Rs. 195.00
Skip to product information
ಜೀವನ್ಮುಖಿ
ಜೀವನ್ಮುಖಿ
Vasumathi Udupa
Publisher - ಅಂಕಿತ ಪುಸ್ತಕ
Type - Paperback
Pages - 144
- Free Shipping Above ₹400

- Cash on Delivery (COD) Available*
Rs. 195.00
Shipping calculated at checkout.

Pickup available at Harivu Books New Shop

Usually ready in 24 hours

View store information

ಜೀವನ್ಮುಖಿ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

'ಜೀವನ್ಮುಖಿ', ಕಥಾಸಂಕಲನ ಎಂದಿನಂತೆ ವಸುಮತಿ ಉಡುಪರ ನಿರಾಡಂಬರ ಶೈಲಿಯ ಆದರೆ ಮನಮುಟ್ಟುವ ಕತೆಗಳನ್ನು ಒಳಗೊಂಡಿದೆ. ಬದುಕಿನ ಅನಿಶ್ಚಯತೆ, ನಿಗೂಢತೆಯನ್ನು ಹೇಳುವ ಈ ಕತೆಗಳ ಕಥಾವಸ್ತು, ನಮ್ಮನ್ನು ಬಾಳಿನ ಕಟು ಸತ್ಯದೆಡೆಗೆ ಕಣ್ಣುತಿರುಗಿಸುವಂತೆ ಮಾಡಬಲ್ಲ ಶಕ್ತಿಯುಳ್ಳದ್ದು.

ಆದರೆ ಎಲ್ಲೂ ವಾಸ್ತವತೆಗೆ ಧಕ್ಕೆ ಬರದಂತೆ ಸಂದರ್ಭಕ್ಕನುಸಾರವಾಗಿ ಪ್ರತಿಸ್ಪಂದಿಸುವ ಇಲ್ಲಿನ ಪಾತ್ರಗಳು ತಳೆಯುವ ಗಟ್ಟಿ ನಿಲುವು ಜೀವನ್ಮುಖಿಯಾದದ್ದು.

ಕಷ್ಟಗಳ ಕಾರ್ಮೋಡ ಎದುರಾದಾಗಲೂ ಬೆಳ್ಳಿಮಿಂಚಿನ ಹಾದಿಯಲ್ಲೇ ದಡಸೇರಲು ಹೋರಾಡುವಂತದ್ದು. ಲೇಖಕಿಯೇ ಹೇಳುವಂತೆ ಬದುಕಿನ ನಾನಾ ಮಜಲುಗಳಿಗೆ ಕೊಟ್ಟಿರುವ ಕಥಾರೂಪ ಇಲ್ಲಿನ ಕತೆಗಳು.

You may also like

Subscribe to our emails

Be the first to know about new collections and special offers.