Skip to product information
1 of 2

Asha Raghu

ಗತ

ಗತ

Publisher - Upasana Books

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

'ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ.. ಹುಟ್ಟು ಆರಂಭವೂ ಅಲ್ಲ, ಸಾವು ಅಂತ್ಯವೂ ಅಲ್ಲ..' ಎಂದು ಭಾರತೀಯ ವೇದಾಂತವೂ, ಹಲವು ಜಾಗತಿಕ ಧರ್ಮಗಳೂ ಹೇಳುತ್ತವೆ. ವೈಜ್ಞಾನಿಕವಾಗಿ ಈ ಕುರಿತು ಇನ್ನೂ ಅಧ್ಯಯನ ನಡೆಯುತ್ತಲೇ ಇದೆ. ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕುತೂಹಲಕಾರಿಯಾದುದು. ಅಂತಹುದೇ ರೋಚಕವೂ, ಕುತೂಹಲಕಾರಿಯೂ ಆದ ಕಥಾವಸ್ತು ಈ ಕಾದಂಬರಿಯದ್ದು.

ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್

View full details

Talk about your brand

Share information about your brand with your customers. Describe a product, make announcements, or welcome customers to your store.