Sudha Murthy
ಡಾಲರ್ ಸೊಸೆ - ಕಾದಂಬರಿ
ಡಾಲರ್ ಸೊಸೆ - ಕಾದಂಬರಿ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ಕಾದಂಬರಿ ವಸ್ತು ವಿಷಯ, ಆಯ್ಕೆ ಎಷ್ಟು ಭಿನ್ನವೋ ಇವರ ಶೈಲಿಯೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದು ಗಮನಾರ್ಹ ಸಂಗತಿ. ಓದಿದಷ್ಟು ಓದಿಸಿಕೊಂಡು ಹೋಗುವ ಇವರ ಬರವಣಿಗೆಯ ಕೌಶಲ್ಯ ಅತ್ಯಂತ ಆಪ್ತವಾದದ್ದು. ಸಮಾಜಕಾರ್ಯದಲ್ಲಷ್ಟೇ ಅಲ್ಲ, ಸಾಹಿತ್ಯ ಕ್ಷೇತ್ರದಲ್ಲಿಯೂ ಓದುಗರಿಗೆ ಹತ್ತಿರವಾಗಿರುವ ಇವರ ಬರವಣಿಗೆಯ ನೈಪುಣ್ಯತೆ ಮೆಚ್ಚುವಂತಹದ್ದು. ಸರಳತೆಯ ಜೊತೆಗೆ ಬರವಣಿಗೆಯಲ್ಲಿಯೂ ನೈಪುಣ್ಯತೆಯನ್ನು ಕಂಡುಕೊಂಡಿರುವುದು ಇವರ ಜನಪ್ರಿಯತೆಗೆ ಸಾಕ್ಷಿ.
ಪ್ರಕಾಶನ - ಸಪ್ನ ಬುಕ್ ಹೌಸ್
Share

Very good...it's shows the reality of dollars
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.