ದೆಹಲಿ ಸುಲ್ತಾನರ ಸಾಮ್ರಾಜ್ಯ

ದೆಹಲಿ ಸುಲ್ತಾನರ ಸಾಮ್ರಾಜ್ಯ

Rs. 18.00
Skip to product information
ದೆಹಲಿ ಸುಲ್ತಾನರ ಸಾಮ್ರಾಜ್ಯ
ದೆಹಲಿ ಸುಲ್ತಾನರ ಸಾಮ್ರಾಜ್ಯ
R. D. G.
Publisher - ಸಪ್ನ ಬುಕ್ ಹೌಸ್
Type - Paperback
Pages - 44
- Free Shipping Above ₹400

- Cash on Delivery (COD) Available*
Rs. 18.00
Shipping calculated at checkout.
ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಈ ನೆಲವನ್ನಾಳಿದ ಅನೇಕ ರಾಜಮನೆತನಗಳ ಸಾಧನೆ, ಶೌರ್ಯ ಸಾಹಸಗಳ ಮೂಲಕ ಅವರು ಈ ನೆಲವನ್ನು ರಕ್ಷಿಸುವಲ್ಲಿ ತಾಳಿದ ನಿಲುವು ಅವಿಸ್ಮರಣೀಯ ಎಂಬುದರ ಅರಿವಾಗುತ್ತದೆ. ಈ ಪುಟ್ಟ ಕೃತಿಯಲ್ಲಿ ಅವರ ಒಟ್ಟು ಚಿತ್ರಣವನ್ನು ಸ್ಕೂಲವಾಗಿ ಪರಿಚಯಿಸುವ ಮೂಲಕ ನಮ್ಮ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವದಿಂದ ಸ್ಮರಿಸುತ್ತೇವೆ. ಈ ಕಿರು ಪುಸ್ತಕವನ್ನು ಒಂದು ಗುಕ್ಕಿನಲ್ಲಿ ಓದಿ ಮುಗಿಸಬಹುದು; ಜ್ಞಾನವನ್ನು ಕೂಡ ತುಂಬಿಸಿಕೊಳ್ಳಬಹುದು.

You may also like

Subscribe to our emails

Be the first to know about new collections and special offers.