ಶ್ರೀಧರ ಬನವಾಸಿ (ಫಕೀರ)
Publisher: ಪಂಚಮಿ ಪಬ್ಲಿಕೇಷನ್ಸ್
Regular price
Rs. 330.00
Regular price
Rs. 330.00
Sale price
Rs. 330.00
Unit price
per
Shipping calculated at checkout.
Couldn't load pickup availability
"ಬೇರು" ನಮ್ಮ ಕಾಲದ ಬದುಕನ್ನು ಕುರಿತ ಸಾವಕಾಶ ಕಥನ. ಕಾದಂಬರಿಯಲ್ಲಿ ಕೆಟ್ಟವರು ಬದಲಾಗುತ್ತಾರೆ, ಅಸಹಾಯಕರು ಹೊಸ ವಿಶ್ವಾಸ ಗಳಿಸುತ್ತಾರೆ, ಸೋತಂತೆ ಕಂಡರೂ ಆದರ್ಶವೆನ್ನುವುದು ಕೆಡುಕರನ್ನು ನಾಶ ಮಾಡದೆ ಒಳ್ಳೆಯವರನ್ನಾಗಿ ಪರಿವರ್ತಿಸುತ್ತದೆ. ಬದುಕೆಂಬ ಮರದ ಸಾವಿರುವುದೇ ಒಳಿತಿನಲ್ಲಿ. ಕ್ರೌರ್ಯ, ಹಿಂಸೆ, ಅನ್ಯಾಯ ಇವೆಲ್ಲವೂ ನಿಜ; ಆದರೆ ಹಂಬಲವಾದ ಶಾಂತಿ ಸಮಾಧಾನ, ಸಹಬಾಳುವೆ ಇವೆ ಜೀವನ ವೃಕ್ಷವನ್ನು ಪೊರೆಯುವ ಬೇರುಗಳು. ಇಂಥ ಸ್ವಸ್ಥ ಬದುಕಿನ ಸಾಧ್ಯತೆಯನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ.
