Skip to product information
1 of 1

ಗಿರಿಮನೆ ಶ್ಯಾಮರಾವ್

ಅರ್ಧರಾತ್ರಿಯ ಸಂಭಾಷಣೆ

ಅರ್ಧರಾತ್ರಿಯ ಸಂಭಾಷಣೆ

Publisher - ಗಿರಿಮನೆ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping

- Cash on Delivery (COD) Available

ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ್ಞಾನ ಆವರಿಸಿರುತ್ತದೆ. ದೇವರು, ವಿದ್ಯೆ ಮತ್ತು ಆರೋಗ್ಯ ಅದನ್ನೇ ಕ್ಯಾಷ್ ಮಾಡಿಕೊಳ್ಳುವ ವರ್ಗ ಬಹುಮಂದಿಯನ್ನು ಅಜ್ಞಾನಕ್ಕೆ ತಳ್ಳಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತದೆ ವಿಶೇಷವೆಂದರೆ ಹಾಗೆ ಜನರನ್ನು ಅಜ್ಞಾನಕ್ಕೆ ತಳ್ಳುವವರಿಗೂ ಸತ್ಯ ತಿಳಿದಿರುವುದಿಲ್ಲ. ಆದರೆ ಅಲ್ಲೊಂದು ಅವಕಾಶವಿದೆ ಎಂದು ಅದರ ದುರುಪಯೋಗಮಾಡಿ ಅದರ ಲಾಭ ಪಡೆಯಲು ಮಾತ್ರ ತಿಳಿದಿರುತ್ತದೆ. ಈ ಮೂರೂ ವಿಷಯಗಳಲ್ಲಿ ಅನರ್ಥಕಾರಿಯಾದ ಅರ್ಧಸತ್ಯದ ಲಾಭ ಪಡೆದು ದುರುಪಯೋಗ ಮಾಡುವುದು ಸುಲಭ.

ಇವು ಇನ್ನೊಬ್ಬರಿಂದ ನಮಗಾಗುವ ತೊಂದರೆಗಳಾದರೆ ನಮ್ಮನ್ನೂ ಇತರರನ್ನೂ ಕಾಡುವ ನಮ್ಮದೇ ದೋಷ ಸ್ವದೋಷ.

ಹಾಗಾಗಿ ಇಂತಹಾ ವಿಚಾರಗಳೂ ಒಳಗೊಂಡಂತೆ ಆಚೀಚೆ ಕಣ್ಣು ಬಿಟ್ಟು ನೋಡಿದಾಗ ಗಮನಕ್ಕೆ ಬಂದ, ಅನುಭವಕ್ಕೆ ಸಿಕ್ಕಿದ ಒಂದಿಷ್ಟು ಘಟನೆಗಳನ್ನೂ ಆಯ್ದು ಸಣ್ಣಕತೆಗಳ ರೂಪ ಕೊಟ್ಟಿದ್ದೇನೆ. ವಿಮರ್ಶೆ ಓದುಗರಿಗೆ ಬಿಟ್ಟದ್ದು.

ನಿಮ್ಮವ
-ಗಿರಿಮನೆ ಶ್ಯಾಮರಾವ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)