Skip to product information
1 of 1

Nagesh Hegde

ಆನಂದಾಮೈಡ್

ಆನಂದಾಮೈಡ್

Publisher - ಭೂಮಿ ಬುಕ್ಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 164

Type - Paperback

ಮಿದುಳಿನ ಒಳನೀರಲ್ಲಿ ಕಿಕ್ ಕೆಮಿಕಲ್ ಉಕ್ಕಬೇಕೆ?

ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ.
• ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು

• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು

• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು

• ಮಂಗನಕಾಯಿಲೆಗೂ ವೈರಾಣು ಯುದ್ಧಾಸ್ತ್ರಕ್ಕೂ ನಂಟು ಅಂಟಿಸಿದವರು

• ಕೊರೊನಾ ಲಸಿಕೆಗೆಂದು ಕಡಲ ಏಡಿಗಳ ನೀಲಿ ರಕ್ತ ಬಸಿದವರು

• ನೀರನ್ನೇ ಘೋರವಿಷವೆಂದು ಝೋನರಿಸಂ ಮೆರೆದವರು

• ಇಐಎ ಕರಡಿಗೆಕೆಂಬಾವುಟ ಬೀಸಿದವರು

-ಎಲ್ಲ ಇಲ್ಲಿ ಮಿಂಚಿ ಮಾಯವಾಗುತ್ತಾರೆ.

ಅನ್ಯಲೋಕದಿಂದ ಬಂದ ಆಂಡ್ರೊಮಿಡಾ ವೈರಸ್ಸಿಗೂ -ಕೊರೊನಾಕ್ಕೂ -ಮಿಡತೆದಾಳಿಗೂ -ಆಂಫನ್ ಚಂಡಮಾರುತಕ್ಕೂ- ಪಾರ್ಥೇನಿಯಂ ಕಳೆಗೂ ಎಂತೆಂಥ ನಂಟಿದೆಯೆಂಬ ತುಂಟನೋಟ ಇಲ್ಲಿದೆ. ಉಗ್ರ ವೈರಸ್ಸಿಗಿಂತ ಪೆದ್ದ ವೈರಸ್ಸೇ ಏಕೆ ಗೆಲ್ಲುತ್ತದೆಂಬ ಒಳನೋಟವೂ ಬೊಗಸೆಯಷ್ಟಲ್ಲದಿದ್ದರೂ ಚಮಚೆಯಷ್ಟಾದರೂ ರಸದೂಟ ಇಲ್ಲಿನ ಪುಟಪುಟಗಳಲ್ಲಿ ಗ್ಯಾರಂಟಿ!
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)