ಹಾಗಿದ್ದರೆ ಮೆರಥಾನ್ ಓಟದಲ್ಲಿ ಭಾಗವಹಿಸಿ, ಅಥವಾ ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ಇಳಿಯಿರಿ, ಅಥವಾ ಅದೇ ಧ್ಯಾನಸ್ಥ ಸ್ಥಿತಿಯಲ್ಲಿ ಈ ಪುಸ್ತಕ ಓದಿ! ಇದರಲ್ಲಿ ಇಂದಿನ ಜಗತ್ತಿನ ಇಂಥ ಎಷ್ಟೊಂದು ಚಮತ್ಕಾರದ ಸತ್ಯಕಥೆಗಳಿವೆ. • ಗುಡುಗು ಮಿಂಚನ್ನೇ ಕುಟ್ಟಿ ಕಟ್ಟಿ ರಸ ಹಿಂಡಿದವರು
• ರಾಖಿಗಢಿಯಲ್ಲಿ ಮಾಯವಾದ ರಥಾಶ್ವಗಳ ಬೆನ್ನುಹತ್ತಿದವರು
• ಕುಡ್ತೆ ನೀರಿಗಾಗಿ ಹಿಮಖಂಡಕ್ಕೆ ಹಗ್ಗ ಕಟ್ಟಿ ಜಗ್ಗಲು ಹೊರಟವರು