Skip to product information
1 of 1

Sridhar Banavasi (Fakira)

ಅಮ್ಮನ ಆಟೋಗ್ರಾಫ್

ಅಮ್ಮನ ಆಟೋಗ್ರಾಫ್

Publisher - ಪಂಚಮಿ ಪಬ್ಲಿಕೇಷನ್ಸ್

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00

ಫಕೀರ' ಅಂಕಿತನಾಮದಿಂದ ಬರೆಯುತ್ತಿರುವ ಶ್ರೀಧರ ಬನವಾಸಿ ಅವರ ಪ್ರಥಮ ಕಥಾ ಸಂಕಲನವಿದು. ಇದರಲ್ಲಿ ಒಟ್ಟು ವಿಭಿನ್ನ ದೃಷ್ಟಿಕೋನದ ಒಂಬತ್ತು ಕಥೆಗಳಿವೆ. ಈ ಕಥೆಗಳಲ್ಲಿ ಆಯ್ದುಕೊಂಡ ಕೆಲವು ವಿಷಯಗಳು ಕನ್ನಡಕ್ಕೆ ಹೊಸದು. ವಿಶೇಷವಾಗಿ ಹಿಜಡಾ ಹಾಗೂ ಲಾರಿ ಡ್ರೈವರ್ಗಳು, ಕ್ಲೀನರ್‌ಗಳ ಕಥೆಯಂತೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇನ್ನು ಕೆಲವು ಕಥೆಗಳು ನಾಟಕರಂಗ ಹಾಗೂ ದೃಶ್ಯ ಮಾಧ್ಯಮಕ್ಕೆ ಅಳವಡಿಸುವಂತಿವೆ. ಅಮ್ಮನ ಆಟೋಗ್ರಾಫ್ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ 'ಅರಳು ಸಾಹಿತ್ಯ' ಹಾಗೂ 'ಕೆ. ವಾಸುದೇವಾಚಾರ್ ದತ್ತಿ ಪ್ರಶಸ್ತಿ'ಯೂ ದೊರೆತಿರುವುದು ವಿಶೇಷ.

View full details