Skip to product information
1 of 2

Dr. Hitlalli Suryanarayana Nagendra Bhatta

ಆರ್ಷಸಾಹಿತ್ಯದಲ್ಲಿ ಗೋವು

ಆರ್ಷಸಾಹಿತ್ಯದಲ್ಲಿ ಗೋವು

Publisher -

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 68

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಜೀವಜಗತ್ತಿನ ಪ್ರಭಾತಮಂಗಲದಲ್ಲಿ ಸುಪ್ರಭಾತ ಹಾಡಿದವರು ಋಷಿಗಳು. ಅವರ ಆ ಗೀತೆ ವೇದವಾಗಿ ಧ್ವನಿಸಿತು; ಸ್ಮೃತಿಯಾಗಿ, ಜೀವನದ ವಿವಿಧ ಕ್ಷೇತ್ರಗಳ ಪ್ರಬಂಧವಾಗಿ ಅನುರಣಿಸಿತು, ಅವು ಸೃಷ್ಟಿಯ ಔನ್ನತ್ಯದ ಸಾಲುಗಳನ್ನು ಗುನುಗುನಿಸಿದವು. ಆ ಸಾಲುಗಳಲ್ಲಿ ಗೋವು ಬಹುಮುಖ್ಯ ಸ್ಥಾನವನ್ನು ಅಲಂಕರಿಸಿತ್ತು. ಅದೇನು ಎನ್ನುವುದನ್ನು ಆಕೃತಿಯಲ್ಲಿ ಕಿರಿದಾಗಿ, ಸಂಸ್ಕೃತಿಯಲ್ಲಿ ಹಿರಿದಾಗಿ ಈ ಕೃತಿ ನಿರೂಪಿಸುತ್ತದೆ.

- ವಿದ್ವಾನ್ ಜಗದೀಶಶರ್ಮಾ
View full details

Talk about your brand

Share information about your brand with your customers. Describe a product, make announcements, or welcome customers to your store.