Skip to product information
1 of 2

Dr. K. S. Acharya Narayanacharya

ಆ ಹದಿನೆಂಟು ದಿನಗಳು

ಆ ಹದಿನೆಂಟು ದಿನಗಳು

Publisher - ಸಾಹಿತ್ಯ ಭಂಡಾರ

Regular price Rs. 850.00
Regular price Rs. 850.00 Sale price Rs. 850.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 752

Type - Paperback

'ಕಾದಂಬರಿ' ಎಂದೆನಲ್ಲವೆ? ಆಚಾರೈರು 'ಆ ಹದಿನೆಂಟು ದಿನಗಳ'ನ್ನೂ ಕಾದಂಬರಿಯಾಗಿಸಿಯೇ ನಮಗೆ ಅದರ ಸವಿಯುಣಿಸಿದ್ದಾರೆ. ರಾಮಾಯಣ-ಮಹಾಭಾರತಗಳ ಪಾತ್ರಪ್ರಪಂಚವನ್ನೂ ಕಾದಂಬರೀ ಚೌಕಟ್ಟಿನಲ್ಲಿಯ ಸವಿಕಟ್ಟಾಗಿ ನಿರೂಪಿಸಿದ್ದಾರೆ. ಆಚಾರ್ಯರದು ಇದೊಂದು ಹೊಸಬಗೆಯ (ನವ್ಯ ಶಬ್ದ ಬೇಡ!) ಕಾದಂಬರಿ, ಇತಿಹಾಸ, ಮಹಾಭಾರತಗಳನ್ನೆಲ್ಲಾ fiction ರೂಪದಲ್ಲಿ ರುಚಿಯಾಗಿ, ರಸವತ್ತಾಗಿ, ಶುಚಿಯಾಗಿ ಸಂಪದ್ಭರಿತವಾಗಿ ಸಾಹಿತ್ಯ ನಿರ್ಮಿತಿಮಾಡುವ ಅವರ ಈ ಸೃಜನಶೀಲಭಟ್ಟಿಯ ಒಂದು ಬಗೆಯ ಬಗೆ. ಇದಕ್ಕೆ ಯಾವ ಭಟ್ಟಂಗಿತನವೂ ಬೇಕಿಲ್ಲ. ಆಸ್ವಾದಿಸಿ ಮೆಚ್ಚುವ ಓದುಗಲೋಕಕ್ಕೆ ಭಟ್ಟಂಗಿತನ ಬೇಕಿಲ್ಲ.

-ಎನ್ಕೆ (ಮುನ್ನುಡಿಯಲ್ಲಿ)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)