Yandamoori Veerendranath | Kannada: Raja Chendoor
Publisher - ವಸಂತ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,
ಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?
ಸುಧಾ ಎಂಟರ್‌ಪ್ರೈಸಸ್