Skip to product information
1 of 1

Girisha. Shree. Mevundi

ಯಶೋಮಾರ್ಗ

ಯಶೋಮಾರ್ಗ

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಹುಟ್ಟು-ಸಾವುಗಳು ನಮ್ಮ ಕೈಯಲ್ಲಿಲ್ಲ; ಇವೆರಡರ ನಡುವಿನ ಪಯಣವೇ ಈ ಜೀವನ! ಹಾಗೆ ನೋಡಿದರೆ ಈ ಬದುಕೂ ಗೊತ್ತಿರುವ ಪೂರ್ವಯೋಜಿತ ಗಮ್ಯವೇನಲ್ಲ; ಆದರೆ ಪ್ರತಿಯೊಬ್ಬರಿಗೂ ಉತ್ತಮ ವಿಚಾರ, ನಿರ್ಧಾರ ಹಾಗೂ ಉನ್ನತ ಗುರಿಗಳನ್ನಳವಡಿಸಿಕೊಂಡು ಧನಾತ್ಮಕತೆಯಿಂದ ಹಾಗೂ ಜೀವನೋತ್ಸಾಹಗಳಿಂದ ಯಶಸ್ವಿ ಬದುಕನ್ನು ಸವಿಯುವ ಅವಕಾಶಗಳಿವೆ. ಇಲ್ಲಿ ಪ್ರತಿಯೊಬ್ಬರ ಬದುಕೂ ವಿಭಿನ್ನ, ಅನನ್ಯ ಹಾಗೂ ಅನೂಹ್ಯವಾಗಿದ್ದು ಕೇವಲ ಸಿರಿತನ, ಸುಖ ಹಾಗೂ ಖ್ಯಾತಿಗಳೇ ಯಶಸ್ಸಿನ ಮಾನದಂಡಗಳಲ್ಲ. ಬದುಕಿನ ವಿವಿಧ ಆಯಾಮಗಳನ್ನು ಆಸ್ವಾದಿಸುತ್ತಾ ಪಶ್ಚಾತ್ತಾಪರಹಿತ ಅರ್ಥಪೂರ್ಣವಾದ ಸುಂದರವಾದ ಬದುಕನ್ನು ಸವಿಯುವುದೇ ನಿಜವಾದ ಯಶಸ್ಸು... ಈ ಆಧುನಿಕ ಜಂಜಡದ ಸಂಕೀರ್ಣತೆಯಲ್ಲಿ ಬದುಕಿನ ನಿಜವಾದ ಅರ್ಥ ಹಾಗೂ ಯಶಸ್ಸನ್ನು ಹುಡುಕುವ ಹಾದಿಯ ಪಯಣವೇ ಈ ಯಶೋಮಾರ್ಗ.
View full details

Talk about your brand

Share information about your brand with your customers. Describe a product, make announcements, or welcome customers to your store.