Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಇದು ಹಿಂದೂ ಧರ್ಮ ಹಾಗೂ ದೈವಿಕ ಉಪಾಸನೆಗೆ ಸಂಬಂಧಿಸಿದ ಅತ್ಯಂತುಪಯುಕ್ತವಾದ ಹಾಗೂ ಪ್ರಾಮಾಣಿಕ ಮಾರ್ಗದರ್ಶಿ ಗ್ರಂಥವಾಗಿದೆ. ಭಗವಾನ್ ಶ್ರೀ ಹನುಮಂತನ (ಆಂಜನೇಯ ಸ್ವಾಮಿ) ದೈವೀ ಶಕ್ತಿಗಳನ್ನು ಆರಾಧಿಸಲು ಹಾಗೂ ಸಿದ್ಧಿಸಿಕೊಳ್ಳಲು ಇರುವ ಯಂತ್ರ, ಮಂತ್ರ ಮತ್ತು ತಾಂತ್ರಿಕ ವಿಧಾನಗಳನ್ನು ಈ ಪುಸ್ತಕದಲ್ಲಿ ಅತ್ಯಂತ ಸ್ಪಷ್ಟವಾಗಿ ವಿವರಿಸಲಾಗಿದೆ.
Be the first to know about new collections and special offers.