ವಿಶ್ವವಿಖ್ಯಾತ ಮೈಸೂರಿನ ದಸರಾ, ಅರಮನೆ, ಕೆ.ಆರ್.ಎಸ್ ಅಟೆಕಟ್ಟು ಮುಂತಾದವುಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿರುವ, ಒಡೆಯರ್ ಕುಟುಂಬಕ್ಕೆ ಮಹಾ ಸಾದ್ವಿ ಅಲುಮೇಲಮ್ಮ ನೀಡಿದ್ದ ಶಾಪವೇನು? ಆ ಶಾಪದ ಹಿನ್ನಲೆ ಏನು? ಆ ಶಾಪ ನಿಜವಾಗಿ ಕಾಡಿರುವುದೇ? ಮಹತ್ವ ಪೂರ್ಣ ವಿಚಾರಗಳ ಐತಿಹಾಸಿಕ ಹಿನ್ನಲೆಯ ಮಹಾನ್ ಕೃತಿಯಾಗಿದೆ.