ಯಾಜ್ಜೀಯಮಂತ್ರೋಪನಿಷತ್

ಯಾಜ್ಜೀಯಮಂತ್ರೋಪನಿಷತ್

Rs. 60.00
Skip to product information
ಯಾಜ್ಜೀಯಮಂತ್ರೋಪನಿಷತ್
ಯಾಜ್ಜೀಯಮಂತ್ರೋಪನಿಷತ್
Dr. Bannanje Govindacharya
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 60.00
Shipping calculated at checkout.
ಬಳಕೆಯಲ್ಲಿ ಕೆಲವರಿಗೆ ಈಶೋಪನಿಷತ್ತು; ಕೆಲವರಿಗೆ ಈಶಾವಾಸ್ಯೋಪನಿಷತ್ತು. ಮೂಲತಃ ಶುಕ್ಲಯಜುರ್ವೇದದ ಕಾಣ್ವಸಂಹಿತೆಯಲ್ಲಿ ಮೂಡಿಬಂದ ಯಾಜ್ಜೀಯಮಂತ್ರೋಪನಿಷತ್ತು ಗಾತ್ರದಲ್ಲಿ ತುಂಬ ಕೆರಿದು; ಕೇವಲ ಹದಿನೆಂಟು ಮಂತ್ರಗಳು. ಅರ್ಥದಲ್ಲಿ ತುಂಬ ಹಿರಿದು: ಅಗೆದಷ್ಟು ಆಳ; ಬಗೆದಷ್ಟು ಅರ್ಥಭಾರ. ಇದು ವಾಮನ ತ್ರಿವಿಕ್ರಮನಾದ ಬಗೆ. ಇಲ್ಲಿ ಎಲ್ಲ ಇದೆ. ಇಲ್ಲಿ ಇಲ್ಲದ್ದು ಎಲ್ಲು ಇಲ್ಲ:
"ಯದಿಹಾಸ್ತಿ ತದನ್ಯತ್ರ..."

You may also like

Subscribe to our emails

Be the first to know about new collections and special offers.