Skip to product information
1 of 2

Harivu Books

ವೋಡ್ಕಾ ವಿತ್ ವರ್ಮಾ

ವೋಡ್ಕಾ ವಿತ್ ವರ್ಮಾ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 216

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ವೋಡ್ಕಾ ವಿತ್ ವರ್ಮಾ' (Vodka With Varma) ತೆಲುಗಿನ ಖ್ಯಾತ ಕವಿ ಮತ್ತು ಪತ್ರಕರ್ತ ಸಿರಾಶ್ರೀ ಬರೆದಿರುವ ಜನಪ್ರಿಯ ಪುಸ್ತಕ. ಈ ಕೃತಿಯನ್ನು ಕನ್ನಡಕ್ಕೆ ಕಾರ್ಟೂನಿಸ್ಟ್ ಹಾಗೂ ಅನುವಾದಕ ಸೃಜನ್ ಅವರು ಅನುವಾದಿಸಿದ್ದಾರೆ. ಇದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ವ್ಯಕ್ತಿತ್ವ, ಜೀವನ ಶೈಲಿ ಮತ್ತು ಸಿನೆಮಾ ಬಗೆಗಿನ ಆಲೋಚನೆಗಳನ್ನು ಬಿಚ್ಚಿಡುವ ಒಂದು ಅನನ್ಯ ಪುಸ್ತಕ.

View full details