Skip to product information
1 of 2

Dr.H.D. Chandrappa Gowda & Dr.N.Someshwara

ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ಅವರ ಸಂಶೋಧನೆಗಳು

ವಿಶ್ವವಿಖ್ಯಾತ ವೈದ್ಯ ವಿಜ್ಞಾನಿಗಳು ಅವರ ಸಂಶೋಧನೆಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 165.00
Regular price Rs. 165.00 Sale price Rs. 165.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 152

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇಂದು ವೈದ್ಯವಿಜ್ಞಾನ ಅಪಾರ ಪ್ರಗತಿ ಸಾಧಿಸಿದೆ. ಕ್ರಿಸ್ತಪೂರ್ವದಿಂದ ಇಂದಿನವರೆಗೆ ಈ ರಂಗದಲ್ಲಿ ಅನೇಕರು ಮಾಡಿದ ಸಂಶೋಧನೆಗಳ ಫಲವೇ ಈ ಪ್ರಗತಿಗೆ ಕಾರಣವಾಗಿದೆ. ಯಾವುದೇ ಸಂಶೋಧನೆ ಮಾನವಕುಲದ ಒಳಿತಿಗೆ ಸಹಾಯಕವಾಗಬೇಕು ಎಂಬ ಧೈಯದಿಂದ ಈ ರಂಗದಲ್ಲಿ ಸಾಧನೆ ಮಾಡಿದ ನಲವತ್ತೊಂದು ಮಹನೀಯರ ಪರಿಚಯ ಇಲ್ಲಿದೆ. ಕೀರ್ತಿ, ಹಣ ಗಳಿಕೆ ಇವರ ಉದ್ದೇಶವಾಗಿರಲಿಲ್ಲ. ಇವರ ಸಂಶೋಧನೆ ಕೆಲವೊಮ್ಮೆ ಆಕಸ್ಮಿಕವಾಗಿತ್ತು. ಕೆಲವೊಮ್ಮೆ ದೀರ್ಘ ಪರಿಶ್ರಮದ ಫಲವಾಗಿತ್ತು. ಕೆಲವರಂತೂ ತಮ್ಮ ಸಂಶೋಧನೆಗೆ ತಾವೇ ಬಲಿಯಾದರು. ಇಂಥ ದುರಂತದ, ಕಷ್ಟ ಸಂಕಟದ, ಹರ್ಷದ ರೋಚಕ ಚಿತ್ರಣ ನೀಡುತ್ತದೆ ಈ ಕೃತಿ

View full details

Talk about your brand

Share information about your brand with your customers. Describe a product, make announcements, or welcome customers to your store.