Skip to product information
1 of 1

ಎಮ್. ಎ. ಸೇತುರಾಮ್

ವಿಜ್ಜಾನ ಮತ್ತು ವಿಜ್ಜಾನಿಗಳು

ವಿಜ್ಜಾನ ಮತ್ತು ವಿಜ್ಜಾನಿಗಳು

Publisher:

Regular price Rs. 105.00
Regular price Rs. 105.00 Sale price Rs. 105.00
Sale Sold out
Shipping calculated at checkout.
ವಿಜ್ಞಾನಿಗಳ ಬಗ್ಗೆ ಜೀವನಚರಿತ್ರೆಗಳು, ಬರಹಗಳು ಸಾಕಷ್ಟು ಲಭ್ಯವಿದ್ದರೂ ಅವರನ್ನು ರೂಪಿಸಿದ ವೈಯಕ್ತಿಕ ಬದುಕಿನ ಬಗ್ಗೆ ಮಾಹಿತಿ ವಿರಳ ಎನ್ನಬಹುದು. ಅವರು ಮಹಾನ್ ಆನ್ವೇಷಕರಾಗಿದ್ದಂತೆಯೇ ವಿನೋದ, ವಿನಯ, ಮಾನವೀಯ ಗುಣಗಳಿಂದ ನಮ್ಮಂತೆಯೇ ಸಾಮಾನ್ಯರಾಗಿದ್ದರು. ಜಗತ್ತಿನ ಪ್ರಖ್ಯಾತ ವಿಜ್ಞಾನಿಗಳ ಜೀವನದ ದಂತಕಥೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅವರ ಸಾಧನೆಯ ಜೊತೆಗೆ ವೈಯಕ್ತಿಕ ಬದುಕನ್ನು ಸಹ ಅರ್ಥಮಾಡಿಕೊಳ್ಳಲು ಈ ಪುಸ್ತಕ ಸಹಾಯಕವಾಗಿದೆ.

ಶ್ರೀ ಎ.ಎನ್. ಕೊಠಾರಿಯವರು (1906) ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಸುಮಾರು ಆರು ದಶಕಗಳ ಕಾಲ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದ ಬಗ್ಗೆ ಪಾಠ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಅವರನ್ನು ಉತ್ತಮ ಶಿಕ್ಷಕರೆಂದು ಸನ್ಮಾನಿಸಿದೆ.

ಶ್ರೀ ಎಸ್‌.ಎಸ್‌. ಪಾಲ್‌ಸುಲೆಯವರು ಡೆನ್ಮಾರ್ಕಿನ ಇಂಟರ್ ನ್ಯಾಷನಲ್ ಪೀಪಲ್ಸ್ ಕಾಲೇಜಿನಲ್ಲಿ ಪರಿಸರ ಹಾಗೂ ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಮುಂಬೈನ ಸೇಂಟ್ ಝೇವಿಯರ್ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು.

ಶ್ರೀ ಎಸ್.ಎಮ್. ಪರೇಖ್ ಅವರು (1921) ಮುಂಬೈನ ಭಾರತೀಯ ವಿದ್ಯಾ ಭವನದಲ್ಲಿ ಜಂಟಿ ನಿರ್ದೆಶಕರಾಗಿದ್ದರು. ಅವರಿಗೆ ಸುಮಾರು ನಲವತ್ತುವರ್ಷಗಳ ಬೋಧನಾನುಭವವಿದೆ.

ಶ್ರೀ ಎಮ್.ಪಿ. ನವಾಲ್ಕರ್ ಅವರು (1929) ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ನ ತರಬೇತಿ ವಿಭಾಗದ ಮುಖ್ಯಸ್ಥರಾಗಿ ಸುಮಾರು ನಲವತ್ತು ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ಅನುವಾದಕ ಶ್ರೀ ಎಮ್.ಎ. ಸೇತುರಾವ್ ಅವರು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)