ವಿದ್ಯುತ್ ಮಾಂತ್ರಿಕ  ನಿಕೊಲಾ ಟೆಸ್ಲಾ

ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ

Rs. 225.00
Skip to product information
ವಿದ್ಯುತ್ ಮಾಂತ್ರಿಕ  ನಿಕೊಲಾ ಟೆಸ್ಲಾ
ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ
Prof. D. R. Baluragi
Publisher - ನವಕರ್ನಾಟಕ ಪ್ರಕಾಶನ
Type - Paperback
Pages - 176
- Free Shipping Above ₹400

- Cash on Delivery (COD) Available*
Rs. 225.00
Shipping calculated at checkout.

Pickup available at Harivu Books New Shop

Usually ready in 24 hours

View store information

ವಿದ್ಯುತ್ ಮಾಂತ್ರಿಕ ನಿಕೊಲಾ ಟೆಸ್ಲಾ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ವಿದ್ಯುತ್ ಮಾಂತ್ರಿಕ – ನಿಕೊಲಾ ಟೆಸ್ಲಾ

ಸಂಘರ್ಷಮಯ ಬದುಕು ಸವೆಸುತ್ತಾ ಸಾಗಿದ ನಿಕೊಲಾ ಟೆಸ್ಲಾ ನಾವಿಂದು ಮನೆ ಬಳಕೆಗೆ ಉಪಯೋಗಿಸುವ ಎಸಿ ವಿದ್ಯುತ್ತನ್ನು ವ್ಯವಸ್ಥಿತವಾಗಿ ಪರಿಚಯಿಸಿದಾತ. ಡಿಸಿ ವಿದ್ಯುತ್ತಿನ ಬಗೆಗಿನ ಹಲವು ತೊಂದರೆಗಳನ್ನು ನಿಖರವಾಗಿ ಬೆರಳೆತ್ತಿ ತೋರಿಸಿ, ಅಲ್ಲಗಳೆದು ಅದನ್ನು ತಿರಸ್ಕರಿಸಿದಾತ. ಹಲವು ಕಡೆ ವ್ಯವಹಾರಗಳಲ್ಲಿ ಮೋಸ ಹೋಗಿ, ಕೆಲವು ವಿದ್ಯುತ್ ಕಂಪನಿಗಳ ವಿರೋಧ ಕಟ್ಟಿಕೊಂಡು ಎಲ್ಲರಿಂದ ತಿರಸ್ಕರಿಸಲ್ಪಟ್ಟು ಗಳಿಸಿದ್ದೆಲ್ಲವನ್ನು ಕಳೆದುಕೊಂಡವನು ಟೆಸ್ಲಾ. ಆದರೂ ಧೃತಿಗೆಡದೆ ತನ್ನ ದಾರಿಯಲ್ಲಿ ಏಕಾಂಗಿಯಾಗಿ ಸಾಗುತ್ತಾ ವಿಶ್ವಮಾನ್ಯತೆಗಳಿಸಿಕೊಂಡವನು ಟೆಸ್ಲಾ. ಸೋತಾಗ ಕೈಬಿಟ್ಟು ಗೆದ್ದಾಗ ಕೈಹಿಡಿವ ಕೆಲವು ವಿಜ್ಞಾನಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ನಲುಗಿದರೂ ಬೆಂಬಲಿಸುವ ಕೆಲವರ ನೆರಳಲ್ಲಿ ತಂಪು ಅನುಭವಿಸಿದಾತ. ಇಂದಿಗೂ ವಿದ್ಯುತ್ ಕ್ರಾಂತಿಯಲ್ಲಿ ಜಗತ್ತಿನಲ್ಲೇ ಈತನ ಹೆಸರು ಅಜರಾಮರ, ಟೆಸ್ಲಾನ ರೋಚಕ ಜೀವನ ಚರಿತ್ರೆಯನ್ನು ಹೃದಯಂಗಮವಾಗಿ ನಿರೂಪಿಸಿದವರು ಪ್ರೊ| ಡಿ. ಆರ್. ಬಳೂರಗಿಯವರು.

You may also like

Subscribe to our emails

Be the first to know about new collections and special offers.