"ವೀರಗಂಗ ವಿಷ್ಣುವರ್ಧನ" ಪೊಯ್ಸಳ ಇತಿಹಾಸದ ನನ್ನ ಎರಡನೆಯ ಕಾದಂಬರಿ. ಶಾನ್ತಲದೇವಿಯು ಸಲ್ಲೇಖನ ಮಾಡಿ ಸ್ವರ್ಗತೆಯಾದ ನಂತರ ವಿಷ್ಣುವರ್ಧನನ ಮರಣದವರೆಗೆ ಸಾಗುವ ಕಥಾ ಪ್ರಸಂಗಗಳು ಇದರಲ್ಲಿ ಅಡಕವಾಗಿ ಪೊಯ್ಸಳ ನಾಡಿಗರ ಬದುಕು ಮುಂದುವರೆದಿದೆ.
The book explores the period when Queen Shanthala passed away, and when Sri Ramanuja was active in Karnataka.
Using the Kannada of the period, the conversations are dramatic.
A valuable contribution by Sri Nagaraja Rao.