ವೀರ ಕ್ಷತ್ರಿಯ

ವೀರ ಕ್ಷತ್ರಿಯ

Rs. 200.00
Skip to product information
ವೀರ ಕ್ಷತ್ರಿಯ
ವೀರ ಕ್ಷತ್ರಿಯ
Koundinya
Publisher - ವಂಶಿ ಪಬ್ಲಿಕೇಷನ್ಸ್
Type -
Pages -
- Free Shipping Above ₹400

- Cash on Delivery (COD) Available*
Rs. 200.00
Shipping calculated at checkout.
ಭರತ ಖಂಡದ ಇತಿಹಾಸದಲ್ಲಿ ಸ್ವಸಾಮರ್ಥ್ಯದಿಂದ ರಾಜ್ಯವನ್ನು ಕಟ್ಟಿ ಆಳಿರುವ ಕಲಿಗಳು ಅಸಂಖ್ಯಾತ ಮಂದಿ ಇದ್ದಾರೆ ಈ ಪುಣ್ಯ ಭೂಮಿಯನ್ನು ದಕ್ಷತೆಯಿಂದ ಆಳಿರುವ ರಾಜರುಗಳೆಲ್ಲಾ ಕ್ಷತ್ರೀಯರಲ್ಲ. ರಾಜನಾದವನಿಗೆ ಕ್ಷತ್ರಿಯತ್ವ ಎಂಬುದು ಮಾನದಂಡವಲ್ಲ. ಧೈರ್ಯ, ಸಾಹಸ, ಸಾಧನೆಯ ಹೋರಾಟದಲ್ಲಿ ಕ್ಷಾತ್ರತ್ವ ಇರಬೇಕು. ಸ್ವರಾಜ್ಯ ಸ್ಥಾಪನೆ, ಹಿಂದು ಧರ್ಮದ ರಕ್ಷಣೆಗಾಗಿ ಸಾಮ್ರಾಜ್ಯ ಕಟ್ಟಿ ಮಹಾ ಸಾಮ್ರಾಟನಾದ ಕ್ಷತ್ರಿಯನಲ್ಲದವನ ಹೋರಾಟದ ಯಶೋಗಾಥೆಯೇ ಈ ಮಹಾನ್ ಕೃತಿಯಾಗಿದೆ.

You may also like

Subscribe to our emails

Be the first to know about new collections and special offers.