Subscribe to our emails
Be the first to know about new collections and special offers.
ಚಂದ್ರಿಕಾರವರು ಹಳೆಯ ತಲೆಮಾರು ಮತ್ತು ಹೊಸ ತಲೆಮಾರಿನ ಸಂಘರ್ಷಣೆಯನ್ನು ಅರ್ಥಮಾಡಿಕೊಂಡು ಎಲ್ಲ ರೀತಿಯ ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ, ಇವರ ಪ್ರಯತ್ನ ಮೆಚ್ಚತಕ್ಕದ್ದು, ಇವರ ವೇದಗಳು: ಒಂದು ಇಣುಕು ನೋಟ ನಮ್ಮ ಪ್ರಕಾಶನದಿಂದ ಹೊರ ಬರುತ್ತಿರುವುದು ನನಗೆ ಸಂತೋಷದ ವಿಷಯವಾಗಿದೆ. ಇವರ ಸಾಹಿತ್ಯ ಕೃಷಿ ಹೀಗೆಯ ಮುಂದುವರೆಲೆಂದು ಆಶಿಸುತ್ತೇನೆ
Be the first to know about new collections and special offers.