'Varada Teerada Kategalu' is a Book of Collection of Stories which is written by Raveendra Muddi and Published by Veeraloka

ವರದಾ ತೀರದ ಕಥೆಗಳು

Rs. 160.00
Skip to product information
'Varada Teerada Kategalu' is a Book of Collection of Stories which is written by Raveendra Muddi and Published by Veeraloka
ವರದಾ ತೀರದ ಕಥೆಗಳು
Raveendra Muddi
Publisher - ವೀರಲೋಕ ಬುಕ್ಸ್
Type - Paperback
Pages - 110
- Free Shipping Above ₹400

- Cash on Delivery (COD) Available*
Rs. 160.00
Shipping calculated at checkout.

Pickup available at Harivu Books New Shop

Usually ready in 24 hours

View store information

ವರದಾ ತೀರದ ಕಥೆಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಇಲ್ಲಿನ ಕಥೆಗಳು ತಮ್ಮ ಸರಳತೆಯಿಂದ ಓದಿಸಿಕೊಂಡು ಹೋಗುತ್ತವೆ. ಕೆಲವು ವಿಷಾದ ಮೂಡಿಸುತ್ತವೆ. ಕೆಲವು ತಿಳಿನಗು ಸೂಸುವಂತೆ ಮಾಡುತ್ತವೆ. ಕೆಲವು ಆಲೋಚನೆಗೆ ಹಚ್ಚುತ್ತವೆ. ರವಿ ಮುದ್ದಿ ಈ ಕತೆಗಳನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಹೇಳಿದ್ದಾರೆ. ಇಲ್ಲಿ ಬರುವ ವ್ಯಕ್ತಿಗಳ ಕುರಿತು ಅವರಿಗಿರುವ ಪ್ರೀತಿ ನಮ್ಮನ್ನೂ ತಾಕುತ್ತದೆ. ನಾವು ಕೂಡ ರವಿ ಮುದ್ದಿಯ ಜತೆ ವರದಾ ತೀರಕ್ಕೆ ಹೋಗಿ ಅವರ ಪ್ರೀತಿಯ ಜೀವಗಳನ್ನು ನೋಡಿಬಂದಂತೆ ಅನ್ನಿಸುತ್ತದೆ.

ದೃಶ್ಯ ಮಾಧ್ಯಮದಲ್ಲಿದ್ದರೂ ಅಕ್ಷರವನ್ನು ಪ್ರೀತಿಸುವ, ವರುಷಕ್ಕೊಂದು ಪುಸ್ತಕ ತರಲೇಬೇಕು ಎಂದು ಹಠತೊಟ್ಟು ಬರೆಯುತ್ತಿರುವ ಕಷ್ಟಜೀವಿ ಮತ್ತು ಭಾವಜೀವಿ ರವಿ ಮುದ್ದಿ ಅವರ ಈ ಕೃತಿಯನ್ನು ನಾನು ಸಂತೋಷದಿಂದ ಓದಿದ್ದೇನೆ. ಆ ಸಂತೋಷ ನಿಮಗೂ ದಕ್ಕಲಿ ಎಂದು ಹಾರೈಸುತ್ತೇನೆ.

-ಜೋಗಿ

You may also like

Subscribe to our emails

Be the first to know about new collections and special offers.