Subscribe to our emails
Be the first to know about new collections and special offers.
..... ವಾಲ್ಮೀಕಿಗೆ ಶ್ರೀಮದ್ರಾಮಾಯಣವೇ
ಒಂದು ಗುಡಿ. ಅಲ್ಲಿ ಶ್ರೀರಾಮನ ಜೊತೆಗೇ
ವಾಲ್ಮೀಕಿಯನ್ನೂ ನೀವು ಕಾಣಲು
ಆ ಮಹಾನುಭಾವನ ಕೃತಿಯನ್ನೇ
ಓದಬೇಕು. ಅದು ಎಲ್ಲ ರೋಗಗಳಿಗೂ
ಏಕೈಕ ಔಷಧ. ಬೇರೆ ಏನು ಬರೆಯಲಿ?
ದೇವರು ಎಲ್ಲರಿಗೂ ಸದ್ಭುದ್ಧಿಯನ್ನು
ನೀಡಲಿ.
Be the first to know about new collections and special offers.