ಉಯ್ಯಾಲೆ

ಉಯ್ಯಾಲೆ

Rs. 90.00
Skip to product information
ಉಯ್ಯಾಲೆ
ಉಯ್ಯಾಲೆ
Dr. Vaamana Bendre
Publisher - ರವೀಂದ್ರ ಪುಸ್ತಕಾಲಯ
Type -
Pages -
- Free Shipping Above ₹400

- Cash on Delivery (COD) Available*
Rs. 90.00
Shipping calculated at checkout.
ವರಕವಿ ಡಾ. ದ.ರಾ.ಬೇಂದ್ರೆಯವರ “ಉಯ್ಯಾಲೆಯ ಜೀಕು ಜೀಕಿನ ವಿಲಾಸಕ್ಕೆ ಅಂತ್ಯವಿಲ್ಲ. ಅದು ಹೊಸ ಕಾಲಕ್ಕೆ ಹೊಸ ಜೀಕು ಜೀಕಿನ ವಿಲಾಸವನ್ನು ನಿಡುತ್ತಾ ಚಿರನೂತನತೆಯನ್ನು ಪಡೆಯುತ್ತಿದೆ ಎಂದರೆ ಅದರಲ್ಲಿ ಯಾವ ಅತಿಶಯೋಕ್ತಿ ಇಲ್ಲ "ಉಯ್ಯಾಲೆಯ ಪ್ರಥಮ ಪ್ರಕಟಣೆಯಾದದ್ದು 1938ರಲ್ಲಿ. ಈಗ ಈ ಮಾತಿಗೆ 70 ವರ್ಷಗಳು. ಈ ಏಳು ದಶಕಗಳ ಸಂಸ್ಕರಣೆಗೆಂದು ಪ್ರಕಾಶನಗೊಳ್ಳುತ್ತಿರುವ "ಬೇಂದ್ರೆ ಕಾವ್ಯ ಶಿಲ್ಪ", ನಮಗೆ ಹೊಸ ದರ್ಶನವನ್ನು ನೀಡಲಿ ಎಂಬ ಆಶಯದಿಂದ ರಸಿಕ ಓದುಗರಿಗೆ ಅರ್ಪಿಸಲಾಗುತ್ತಿದೆ. ಡಾ. ದ.ರಾ.ಬೇಂದ್ರೆಯವರು ಅಸ್ತಂಗತವಾದದ್ದು ನರಕಚತುರ್ದಶಿಯ ದಿನ, ಬೆಳಕಿನ ಹಬ್ಬದಂದು. ಈ ನಿರ್ವಾಣದ 28ನೆಯ ಸಂಸ್ಕರಣೆಯ ದಿನ ಈ ಅವೃತ್ತಿ ಬೆಳಕನ್ನು ಕಾಣುತ್ತಿರುವುದು ಒಂದು ಔಚಿತ್ಯವೇ ಎನ್ನಬೇಕು.

ಪ್ರಕಾಶಕರು.

You may also like

Subscribe to our emails

Be the first to know about new collections and special offers.